ಶಿವಮೊಗ್ಗ ಲೈವ್
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಇಂದಿನ ಸುಭಾಷಿತ
ಒಳ್ಳೆಯ ಮನಸ್ಸಿದ್ದರೆ ಎಲ್ಲವು ಸುಖ ನೀಡುತ್ತದೆ. ಕೆಟ್ಟ ಮಾರ್ಗದಲ್ಲಿ ಸಾಗಿದರೆ ಎಲ್ಲವು ದುಃಖ ತರುತ್ತದೆ.
ಹಿರಣ್ಯಕಶಿಪು ತಾನೇ ಪರಮಾತ್ಮ ಎಂದು ಘೋಷಿಕೊಂಡ. ದ್ವೇಷ, ದುರಹಂಕಾರ, ಅಧಿಕಾರ ದಾಹದಿಂದ ನಡೆದುಕೊಂಡ. ಅಧಿಕಾರ ಮತ್ತು ಸಂಪತ್ತು ಇದ್ದರು ಹಿರಣ್ಯಕಶಿಪುವಿಗೆ ನಮ್ಮದಿ ಇರಲಿಲ್ಲ. ಆತನ ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿದ್ದ. ಇದನ್ನು ಅರಿತು ಹಿರಣ್ಯಕಶಿಪು, ಪ್ರಹ್ಲಾದನಿಗೆ ಅನೇಕ ಕಷ್ಟಗಳನ್ನು ನೀಡಿದ. ಆದರೆ ಇದನ್ನೆಲ್ಲ ಪ್ರಹ್ಲಾದ ಖುಷಿಯಿಂದ ಸ್ವೀಕರಿಸಿದ. ಕೊನೆಗೆ ದೇವರು ಹಿರಣ್ಯಕಶಿಪುವಿನ ವಧೆ ಮಾಡಿದ. ಪ್ರಹ್ಲಾದ ಲೋಕಾದ ಶಾಂತಿಗಾಗಿ ಕಾರ್ಯನಿರ್ವಹಿಸಿದ.
ಇದನ್ನೂ ಓದಿ » ದಿನ ಪಂಚಾಂಗ | 9 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?

motivational quotes
