ಶಿವಮೊಗ್ಗ ಲೈವ್
ದಿನ ಭವಿಷ್ಯ, ಪಂಚಾಂಗ: ಇವತ್ತು 2025ರ ಡಿಸೆಂಬರ್ 16. 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದಲ್ಲಿ ಇವತ್ತು 6.44ಕ್ಕೆ ಸೂರ್ಯೋದಯ. 6.03ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ದ್ವಾದಶಿ. ಉತ್ತರಾಷಾಢ ನಕ್ಷತ್ರದ ದಿನ.
ಶುಭ ಸಮಯ
| ಬ್ರಹ್ಮ ಮುಹೂರ್ತ | ಬೆಳಗ್ಗೆ 5.03 ರಿಂದ 5.53ರವರೆಗೆ |
| ಪ್ರಾಥಃ ಸಂಧ್ಯ | ಬೆಳಗ್ಗೆ 5.28 ರಿಂದ 6.44ರವರೆಗೆ |
| ಅಭಿಜಿತ್ | ಬೆಳಗ್ಗೆ 12.01 ರಿಂದ 12.46ರವರೆಗೆ |
| ವಿಜಯ ಮುಹೂರ್ತ | ಮಧ್ಯಾಹ್ನ 2.17 ರಿಂದ 3.02ರವರಗೆ |
| ಗೋಧೂಳಿ ಮುಹೂರ್ತ | ಸಂಜೆ 6 ರಿಂದ 6.26ರವರೆಗೆ |
ರಾಹು, ಯಮಗಂಡ, ಗುಳಿಕ ಕಾಲ
| ರಾಹು ಕಾಲ | ಮಧ್ಯಾಹ್ನ 3 ರಿಂದ 4.30ರವರೆಗೆ |
| ಗುಳಿಕ ಕಾಲ | ಮಧ್ಯಾಹ್ನ 12 ರಿಂದ 1.30ರವರೆಗೆ |
| ಯಮಗಂಡ ಕಾಲ | ಬೆಳಗ್ಗೆ 9 ರಿಂದ 10.30ರವರೆಗೆ |
ದಿನ ಭವಿಷ್ಯ






ಇದನ್ನೂ ಓದಿ » ಶಿವಮೊಗ್ಗದ ಜೊತೆಗೆ ಶಾಮನೂರು ನಂಟು, ಇಲ್ಲಿತ್ತು ವ್ಯಾವಹಾರಿಕ ಸಂಬಂಧ, ಶಿಷ್ಯರ ಬಳಗ, ಚಿಕ್ಕಮ್ಮನ ಮನೆ