ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ.
ಶಿವಮೊಗ್ಗದಲ್ಲಿ ಇವತ್ತು 6.33ಕ್ಕೆ ಸೂರ್ಯೋದಯ. 5.57ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಷಷ್ಠಿ ಮತ್ತು ಶ್ರವಣ ನಕ್ಷತ್ರದ ದಿನ.
ಶುಭ ಸಮಯ
| ಬ್ರಹ್ಮ ಮುಹೂರ್ತ | ಬೆಳಗ್ಗೆ 4.52 ರಿಂದ 5.43ರವರೆಗೆ |
| ಪ್ರಾಥಃ ಸಂಧ್ಯ | ಬೆಳಗ್ಗೆ 5.17 ರಿಂದ 6.33ರವರೆಗೆ |
| ಅಭಿಜಿತ್ | – |
| ವಿಜಯ ಮುಹೂರ್ತ | ಮಧ್ಯಾಹ್ನ 2.09 ರಿಂದ 2.55ರವರಗೆ |
| ಗೋಧೂಳಿ ಮುಹೂರ್ತ | ಸಂಜೆ 5.55 ರಿಂದ 6.20ರವರೆಗೆ |
ರಾಹು, ಯಮಗಂಡ, ಗುಳಿಕ ಕಾಲ
| ರಾಹು ಕಾಲ | ಮಧ್ಯಾಹ್ನ 12 ರಿಂದ 1.30ರವರೆಗೆ |
| ಗುಳಿಕ ಕಾಲ | ಬೆಳಗ್ಗೆ 10.30 ರಿಂದ 12ರವರೆಗೆ |
| ಯಮಗಂಡ ಕಾಲ | ಬೆಳಗ್ಗೆ 7.30 ರಿಂದ 9ರವರೆಗೆ |
ದಿನ ಭವಿಷ್ಯ






ಇದನ್ನೂ ಓದಿ » ಡೆತ್‌ನೋಟ್ ಬರೆದು ನವವಿವಾಹಿತೆ ನಾಪತ್ತೆ, ಭದ್ರಾ ನಾಲೆಯಲ್ಲಿ ಶೋಧ ಕಾರ್ಯಾಚರಣೆ
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















