ಶಿವಮೊಗ್ಗ LIVE
ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ.
ಶಿವಮೊಗ್ಗದಲ್ಲಿ ಇವತ್ತು 6.40ಕ್ಕೆ ಸೂರ್ಯೋದಯ. 6.00ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಚತುರ್ಥಿ ಮತ್ತು ಪುಷ್ಯ ನಕ್ಷತ್ರದ ದಿನ.

ಶುಭ ಸಮಯ
| ಬ್ರಹ್ಮ ಮುಹೂರ್ತ | ಬೆಳಗ್ಗೆ 4.58 ರಿಂದ 5.49ರವರೆಗೆ |
| ಪ್ರಾಥಃ ಸಂಧ್ಯ | ಬೆಳಗ್ಗೆ 5.24 ರಿಂದ 6.40ರವರೆಗೆ |
| ಅಭಿಜಿತ್ | ಬೆಳಗ್ಗೆ 11.57 ರಿಂದ 12.42ರವರೆಗೆ |
| ವಿಜಯ ಮುಹೂರ್ತ | ಮಧ್ಯಾಹ್ನ 2.13 ರಿಂದ 2.58ರವರಗೆ |
| ಗೋಧೂಳಿ ಮುಹೂರ್ತ | ಸಂಜೆ 5.57 ರಿಂದ 6.23ರವರೆಗೆ |
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಸ್ ಹತ್ತಿ ಆಧಾರ್ ಕಾರ್ಡ್ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
ರಾಹು, ಯಮಗಂಡ, ಗುಳಿಕ ಕಾಲ
| ರಾಹು ಕಾಲ | ಬೆಳಗ್ಗೆ 7.30 ರಿಂದ 9ರವರೆಗೆ |
| ಗುಳಿಕ ಕಾಲ | ಮಧ್ಯಾಹ್ನ 1.30 ರಿಂದ 3ರವರೆಗೆ |
| ಯಮಗಂಡ ಕಾಲ | ಬೆಳಗ್ಗೆ 10.30 ರಿಂದ 12ರವರೆಗೆ |
ದಿನ ಭವಿಷ್ಯ






LATEST NEWS
- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಜನವರಿ 17ರಿಂದ ಮೇಳ, ಏನೇನೆಲ್ಲ ಇರಲಿದೆ?

- ಭದ್ರಾ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಕೇಸ್, ಪಾಂಡಿಚೇರಿಯಲ್ಲಿ ಪತಿ ಅರೆಸ್ಟ್

- ಶಿವಮೊಗ್ಗದಲ್ಲಿ ಡಾಗ್ ಶೋ, ರಿಜಿಸ್ಟರ್ ಮಾಡಿಕೊಳ್ಳಲು ಸೂಚನೆ, ಯಾವಾಗ? ಎಲ್ಲಿ ನಡೆಯುತ್ತೆ?

- ಫೋನ್ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

- ಕೋಣಂದೂರು ಸುತ್ತಮುತ್ತ ಇವತ್ತು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಊರುಗಳ ಪಟ್ಟಿ

About The Editor
ನಿತಿನ್ ಆರ್.ಕೈದೊಟ್ಲು





