ದಿನ ಪಂಚಾಂಗ | ಇವತ್ತು ಯಾವ್ಯಾವ ಸಮಯ ಶುಭ? ಯಾವ ಸಮಯ ಅಶುಭ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS, Today Panchanga

ಈ ದಿನದ ಪಂಚಾಂಗ

ವಾರ : ಭಾನುವಾರ, 2 ಫೆಬ್ರವರಿ 2025

ಸೂರ್ಯೋದಯ : 6.55 am

ಸೂರ್ಯಾಸ್ತ : 6.28 pm

ಸಂವತ್ಸರ : ಶ್ರೀ ಕ್ರೋಧಿ ನಾಮ

ನಕ್ಷತ್ರ : ಉತ್ತರ ಭಾದ್ರಪದ

ರಾಹು ಕಾಲಸಂಜೆ 4.30 ರಿಂದ 6ರವರೆಗೆ
ಗುಳಿಕ ಕಾಲಮಧ್ಯಾಹ್ನ 3 ರಿಂದ 4.30ರವರೆಗೆ
ಯಮಗಂಡ ಕಾಲಬೆಳಗ್ಗೆ 12 ರಿಂದ 1.30ರವರೆಗೆ

Prashanth-Loan-Advertisement.

ಶುಭ ಸಮಯ

ಬ್ರಹ್ಮ ಮುಹೂರ್ತಬೆಳಗ್ಗೆ 5.15 ರಿಂದ 6.06ರವರೆಗೆ
ಪ್ರಾಥಃ ಸಂಧ್ಯಬೆಳಗ್ಗೆ 5.40 ರಿಂದ 6.55ರವರೆಗೆ
ಅಭಿಜಿತ್‌ ಮಧ್ಯಾಹ್ನ 12.18 ರಿಂದ 1.05ರವರೆಗೆ
ವಿಜಯ ಮುಹೂರ್ತಮಧ್ಯಾಹ್ನ 2.37 ರಿಂದ 3.23ರವರಗೆ
ಗೋಧೂಳಿ ಮುಹೂರ್ತಸಂಜೆ 6.26 ರಿಂದ 6.51ರವರೆಗೆ

ದಿನ ವಿಶೇಷ

ವಿನಾಯಕೀ ಚತುರ್ಥಿ, ಇಡಗುಂಜಿ ವಿನಾಯಕ ರಥ, ಸೌತಡ್ಕ ಮಹಾಗಣಪತಿ ಮೂದಪ್ಪ ಸೇವೆ, ಗದಗ ಬೆಟಗೇರಿ ಶ್ರೀ ಮಾರ್ಕಂಡೇಶ್ವರ ಜಯಂತಿ, ಕುಂದಗೋಳ ತಾಲೂಕು ಬು. ಹುಲಿಕೊಪ್ಪ ಮೈಲಾರಲಿಂಗೇಶ್ವರ ಕಾರಣಿಕ.

ಇದನ್ನೂ ಓದಿ » ಭದ್ರಾ ಜಲಾಶಯದಿಂದ ನದಿಗೆ 5800 ಕ್ಯೂಸೆಕ್‌ ನೀರು, ಯಾವಾಗ? ಕಾರಣವೇನು?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment