SHIVAMOGGA LIVE NEWS, Today Panchanga
Contents
ಈ ದಿನದ ಪಂಚಾಂಗ
ವಾರ : ಬುಧವಾರ, 29 ಜನವರಿ 2025
ಇಂದು ಅವರಾತ್ರಿ ಅಮವಾಸೆ – ಜನವರಿ 28ರ ರಾತ್ರಿ 7.38 ರಿಂದ ಆರಂಭವಾಗಿ ಜನವರಿ 29ರ ಸಂಜೆ 6.06ಕ್ಕೆ ಮುಕ್ತಾಯವಾಗಲಿದೆ.
ಸೂರ್ಯೋದಯ : 6.56 am
ಸೂರ್ಯಾಸ್ತ : 6.26 pm
ಸಂವತ್ಸರ : ಶ್ರೀ ಕ್ರೋಧಿ ನಾಮ
ನಕ್ಷತ್ರ : ಉತ್ತರಾಷಾಢ
ರಾಹು ಕಾಲ | ಮಧ್ಯಾಹ್ನ 12 ಗಂಟೆಯಿಂದ 1.30ರವರೆಗೆ |
ಗುಳಿಕ ಕಾಲ | ಬೆಳಗ್ಗೆ 10.30 ರಿಂದ 12 ಗಂಟೆವರೆಗೆ |
ಯಮಗಂಡ ಕಾಲ | ಬೆಳಗ್ಗೆ 7.30 ರಿಂದ 9ರವರೆಗೆ |
ಶುಭ ಸಮಯ
ಬ್ರಹ್ಮ ಮುಹೂರ್ತ | ಬೆಳಗ್ಗೆ 5.16 ರಿಂದ 6.06ರವರೆಗೆ |
ಪ್ರಾಥಃ ಸಂಧ್ಯ | ಬೆಳಗ್ಗೆ 5.41 ರಿಂದ 6.56ರವರೆಗೆ |
ಅಭಿಜಿತ್ | ಇಲ್ಲ |
ವಿಜಯ ಮುಹೂರ್ತ | ಮಧ್ಯಾಹ್ನ 2.36 ರಿಂದ 3.22ರವರಗೆ |
ಗೋಧೂಳಿ ಮಹೂರ್ತ | ಸಂಜೆ 6.24 ರಿಂದ 6.49ರವರೆಗೆ |
ಇದನ್ನೂ ಓದಿ » ಶಿವಮೊಗ್ಗದ ವಿವಿಧೆಡೆ ಜ.29ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?