ಇವತ್ತು ಸಂಕಷ್ಟ ಚತುರ್ಥಿ, ರಾಹು, ಯಮಗಂಡ ಕಾಲ ಯಾವಾಗಿದೆ? – ಇಂದಿನ ಪಂಚಾಂಗ

ದಿನ ಭವಿಷ್ಯ, ಪಂಚಾಂಗ: ಇವತ್ತು 2026ರ ಜನವರಿ 6. ಶಿವಮೊಗ್ಗದಲ್ಲಿ ಇವತ್ತು 6.53ಕ್ಕೆ ಸೂರ್ಯೋದಯ. 6.14ಕ್ಕೆ ಸೂರ್ಯಾಸ್ತವಾಗಲಿದೆ. ಸಂಕಷ್ಟ ಚತರ್ಥಿ. ಆಶ್ಲೇಷ ನಕ್ಷತ್ರ. (Panchanga) ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಶುಭ ಸಮಯ

Indina-Panchanga-today Panchanga

ಬ್ರಹ್ಮ ಮುಹೂರ್ತಬೆಳಗ್ಗೆ 5.12 ರಿಂದ 6.03ರವರೆಗೆ
ಪ್ರಾಥಃ ಸಂಧ್ಯಬೆಳಗ್ಗೆ 5.37 ರಿಂದ 6.53ರವರೆಗೆ
ಅಭಿಜಿತ್‌ಮಧ್ಯಾಹ್ನ 12.11 ರಿಂದ 12.56ರವರೆಗೆ
ವಿಜಯ ಮುಹೂರ್ತಮಧ್ಯಾಹ್ನ 2.27 ರಿಂದ 3.12ರವರಗೆ
ಗೋಧೂಳಿ ಮುಹೂರ್ತಸಂಜೆ 6.11 ರಿಂದ 6.37ರವರೆಗೆ

ರಾಹು, ಯಮಗಂಡ, ಗುಳಿಕ ಕಾಲ

ಇದನ್ನೂ ಓದಿ »ಐದು ಮಂದಿಗೆ 10 ವರ್ಷದ ಜೈಲು, ₹50,000 ದಂಡ, ಏನಿದು ಪ್ರಕರಣ?

ರಾಹು ಕಾಲಮಧ್ಯಾಹ್ನ 3 ರಿಂದ 4.30ರವರೆಗೆ
ಗುಳಿಕ ಕಾಲಮಧ್ಯಾಹ್ನ 12 ರಿಂದ 1.30ರವರೆಗೆ
ಯಮಗಂಡ ಕಾಲಬೆಳಗ್ಗೆ 9 ರಿಂದ 10.30ರವರೆಗೆ

Leave a Comment