ಶಿವಮೊಗ್ಗದ ಲೋಕಸಭೆಯ ಎಂಟೂ ಕ್ಷೇತ್ರದಲ್ಲಿ ಬಿಜೆಪಿಗೇ ಲೀಡ್, ಯಾವ್ಯಾವ ತಾಲೂಕಲ್ಲಿ ಎಷ್ಟೆಷ್ಟು ಓಟ್ ಬಂದಿದೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 23 ಮೇ 2019

ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಪಕ್ಷವೇ ಈ ಬಾರಿ ಮುನ್ನಡೆ ಸಾಧಿಸಿದೆ. ಸೊರಬ, ಭದ್ರಾವತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಮುನ್ನಡೆ ಲಭಿಸಲಿದೆ ಎಂಬ ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಲೆಕ್ಕಚಾರವೂ ಉಲ್ಟ ಆಗಿದೆ.

ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತ ಬಂದಿವೆ?

ಭದ್ರಾವತಿ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 73366 | ಮಧು ಬಂಗಾರಪ್ಪ – 67721

ಶಿವಮೊಗ್ಗ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 110928 | ಮಧು ಬಂಗಾರಪ್ಪ – 63020

ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 91450 | ಮಧು ಬಂಗಾರಪ್ಪ – 73204

ಸೊರಬ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 75998  | ಮಧು ಬಂಗಾರಪ್ಪ – 73177

ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 86868 | ಮಧು ಬಂಗಾರಪ್ಪ – 57337

ಶಿಕಾರಿಪುರ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 85394 | ಮಧು ಬಂಗಾರಪ್ಪ – 64117

ಬೈಂದೂರು ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 117401 | ಮಧು ಬಂಗಾರಪ್ಪ – 43789

ಸಾಗರ ವಿಧಾನಸಭೆ ಕ್ಷೇತ್ರ

ರಾಘವೇಂದ್ರ – 87497 | ಮಧು ಬಂಗಾರಪ್ಪ – 63847

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment