ಶಿವಮೊಗ್ಗ, ಸಾಗರದಲ್ಲಿ ಉದ್ಯೋಗ ಅವಕಾಶ, 20 ಸಾವಿರದವರೆಗೆ ಗಳಿಕೆಗೆ ಅವಕಾಶ

ಶಿವಮೊಗ್ಗ ಲೈವ್.ಕಾಂ | JOB NEWS | 26 JUNE 2021 (ಈ ಸುದ್ದಿಯನ್ನು ಇನ್ನು 15 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಮತ್ತು ಸಾಗರ ತಾಲೂಕಿನಲ್ಲಿ ಕೆಲಸ ಮಾಡಲು ಡೆಲಿವರಿ ಎಗ್ಸಿಕ್ಯೂಟಿವ್‍ಗಳು ಬೇಕಾಗಿದ್ದಾರೆ. ಸ್ಮಾರ್ಟ್‍ ಫೋನ್, ಬೈಕ್, ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಇದರ ಸಂಪೂರ್ಣ ಮಾಹಿತಿ ಈ ಫೋಟೊದಲ್ಲಿದೆ.

JOBS-General-Imag

Leave a Comment