ಕೆಲಸ ಖಾಲಿ ಇದೆಯಾ? ಶಿವಮೊಗ್ಗದ ಯುವಕರಿಗೆ ಅವಕಾಶ ಕೊಡ್ತೀರಾ? ಉಚಿತವಾಗಿ ಪ್ರಕಟಿಸ್ತೀವಿ ಉದ್ಯೋಗ ಜಾಹೀರಾತು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

117702852 1188438618184223 2807915213080176620 n.jpg? nc cat=111& nc sid=110474& nc ohc=VE0J8XyiMG0AX 36iLB& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA | 14 ಆಗಸ್ಟ್ 2020

ಜಿಲ್ಲೆಯ ಮೊಟ್ಟಮೊದಲ ಡಿಜಿಟಲ್ ಸುದ್ದಿ ಮಾಧ್ಯಮ ಶಿವಮೊಗ್ಗ ಲೈವ್.ಕಾಂ. ಪ್ರತಿ ತಿಂಗಳು ಒಂದೂವರೆ ಲಕ್ಷ ಓದುಗರನ್ನು ತಲುಪುತ್ತಿರುವ ಶಿವಮೊಗ್ಗದ ಏಕೈಕ ಸುದ್ದಿ ಮಾಧ್ಯಮ ಎಂಬ ಹೆಮ್ಮೆ ನಮ್ಮದು.

ದೊಡ್ಡ ಸಂಖ್ಯೆಯ ಓದುಗರನ್ನು ಹೊಂದಿರುವ ನಾವು ಈಗ ಜಿಲ್ಲೆಯ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಸಲುವಾಗಿ ಜಾಬ್ ಜಂಕ್ಷನ್ ಆರಂಭಿಸುತ್ತಿದ್ದೇವೆ. ಇದು ಉಚಿತ ಸರ್ವಿಸ್. ಯಾರೊಬ್ಬರು ಒಂದೇ ಒಂದು ರುಪಾಯಿಯನ್ನು ಕೊಡುವ ಅಗತ್ಯವಿಲ್ಲ. ಆದರೂ ಉದ್ಯೋಗ ಮಾಹಿತಿ ಎಲ್ಲರಿಗೂ ತಲುಪಲಿದೆ.

ಒಂದೂವರೆ ಲಕ್ಷ ತಲುಪುತ್ತಿದ್ದೇವೆ

ಡಿಜಿಟಲ್ ಮಾಧ್ಯಮ ಇವತ್ತು ಶಿವಮೊಗ್ಗಕ್ಕೆ ಹೊಸತೇನಲ್ಲ. ಶಿವಮೊಗ್ಗ ಲೈವ್.ಕಾಂ ಆರಂಭವಾಗಿ, ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿದ್ದಂತೆ ಮತ್ತಷ್ಟು ವೆಬ್‍ಸೈಟ್‍ಗಳು ಶುರುವಾದವು. ಸುದ್ದಿಯ ನಿಖರತೆ ವಿಚಾರದಲ್ಲಿ ಶಿವಮೊಗ್ಗ ಲೈವ್.ಕಾಂ ಮುಂಚೂಣಿಯಲ್ಲಿದೆ. ಜಗತ್ತಿನ ಪ್ರತಿಷ್ಠಿತ ಇಂಟರ್‍ನೆಟ್‍ ದೈತ್ಯ ಸಂಸ್ಥೆ ಗೂಗಲ್‍ ತನ್ನ ಅನಾಲಿಟಿಕ್ಸ್‍ನಲ್ಲಿ ಒದಗಿಸುತ್ತಿರುವ ಮಾಹಿತಿಯಂತೆ ಪ್ರತಿ ತಿಂಗಳು ನಾವು ಆರು ಲಕ್ಷ ವಿವ್ಸ್ ಪಡೆಯುತ್ತಿದ್ದೇವೆ. ಒಂದೂವರೆ ಲಕ್ಷ ಓದುಗರನ್ನು ಹೊಂದಿದ್ದೇವೆ. ಇದರ ವಿವರ ಇಲ್ಲಿದೆ.

117295883 1190259318002153 3570878862348945749 n.jpg? nc cat=106& nc sid=8024bb& nc ohc=53Mj2afdXuIAX bq7nz& nc ht=scontent.fblr11 1

ಲಕ್ಷ ಓದುಗರಿದ್ದರು ಜಾಹೀರಾತು ಉಚಿತ

ಯಾವುದೇ ಮಾಧ್ಯಮಕ್ಕೆ ಒಂದೂವರೆ ಲಕ್ಷ ಓದುಗರು ಸಾಮಾನ್ಯ ಸಂಗತಿಯಲ್ಲ. ಇಷ್ಟು ದೊಡ್ಡ ಸಂಖ್ಯೆಯ ಓದುಗರು ಜೊತೆಯಾದರೆ ಜಾಹಿರಾತುಗಳು ಹರಿದು ಬರುತ್ತವೆ. ಅವುಗಳ ದರ ದುಬಾರಿಯಾಗಿರುತ್ತದೆ. ಆದರೆ ಶಿವಮೊಗ್ಗ ಲೈವ್.ಕಾಂ ಸ್ವಲ್ಪ ವಿಭಿನ್ನ. ನಮ್ಮೂರ ಜನರಿಗೆ ಮಾಹಿತಿಯನ್ನು ಉಚಿತವಾಗಿ ಒದಗಿಸುತ್ತಿದ್ದೇವೆ. ಅದೆ ರೀತಿ, ಕೆಲವು ಜಾಹೀರಾತುಗಳನ್ನು ನಾವು ಉಚಿತವಾಗಿ ಪ್ರಕಟಿಸುತ್ತಿದ್ದೇವೆ. ಅದರ ಮೊದಲ ಹೆಜ್ಜೆಯೇ ಜಾಬ್ ಜಂಕ್ಷನ್.

ಏನಿದು ಜಾಬ್ ಜಂಕ್ಷನ್, ಯಾರಿಗೆ ಅನುಕೂಲ?

ಶಿವಮೊಗ್ಗ ಲೈವ್.ಕಾಂ ಜಾಬ್ ಜಂಕ್ಷನ್ ವಿಭಿನ್ನ ಪ್ರಯೋಗ. ಕಾರ್ಖಾನೆ, ಸಂಸ್ಥೆ, ಅಂಗಡಿ, ಬಿಸ್ನೆಸ್, ವ್ಯಾಪಾರ, ವ್ಯವಹಾರ ಯಾವುದೇ ಆಗಿರಲಿ. ಉದ್ಯೋಗವಕಾಶ ಇದ್ದರೆ ಶಿವಮೊಗ್ಗ ಲೈವ್.ಕಾಂನಲ್ಲಿ ಪ್ರಕಟಿಸುತ್ತೇವೆ. ಆದರೆ ಈ ಜಾಹೀರಾತು ಪ್ರಕಟಿಸಲು ನಾವು ಒಂದೇ ಒಂದು ರುಪಾಯಿಯನ್ನು ಪಡೆಯುವುದಿಲ್ಲ. ಇದಿಷ್ಟೇ ಅಲ್ಲ, ಈ ಜಾಹೀರಾತನ್ನು ಉದ್ಯೋಗ ಆಕಾಂಕ್ಷಿಗಳಿಗೆ ತಲುಪಿಸಲು ಕೂಡ ನಾವು ಹಣ ಪಡೆಯೋದಿಲ್ಲ. ಇದು ಸಂಪೂರ್ಣ ಉಚಿತ ಸೇವೆ.

ಉದ್ಯೋಗ ಯಾವುದೆ ಆಗಲಿ. ಅರ್ಹತೆ ಏನೇ ಇರಲಿ. ಶಿವಮೊಗ್ಗದ ಯುವ ಸಮೂಹಕ್ಕೆ ನೆರವಾಗುವಂತಿದ್ದರೆ ಶಿವಮೊಗ್ಗ ಲೈವ್.ಕಾಂನಲ್ಲಿ ಪ್ರಕಟಿಸುತ್ತೇವೆ. ಉದ್ಯೋಗವಕಾಶ ಇದ್ದರೆ ಇಲ್ಲಿ ಕೆಳಗಿರುವ ಮೊಬೈಲ್‍ ನಂಬರ್‍ ಅಥವಾ ಈಮೇಲ್‍ಗೆ ವಿವರ ಕಳುಹಿಸಿ ಅಥವಾ ಸಂಪರ್ಕಿಸಬಹುದು. ಉದ್ಯೋಗಕ್ಕಾಗಿ ಹುಡುಕುತ್ತಿರುವವರು ಶಿವಮೊಗ್ಗ ಲೈವ್.ಕಾಂ ವೆಬ್‍ಸೈಟ್‍ನಲ್ಲಿ ಜಾಬ್ ಮಾಹಿತಿ ಪ್ರಕಟಿಸಲಿದ್ದೇವೆ. ಅದನ್ನು ಗಮನಿಸಬಹುದು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 14, 2020

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment