ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 SEPTEMBER 2023
SHIMOGA : ನಗರದ ಎರಡು ಪ್ರಮುಖ ಸಂಸ್ಥೆಗಳಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು.
ಉದ್ಯೋಗ 1 : ಡಿಲೆವರಿ ಬಾಯ್
ಶಿವಮೊಗ್ಗದ ಐಸ್‌ಕ್ರೀಮ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ಶ್ರೀ ವರದ ವಿನಾಯಕ ಎಂಟರ್‌ಪ್ರೈಸಸ್‌ನಲ್ಲಿ ಡಿಲೆವರಿ ಬಾಯ್ ಹುದ್ದೆ ಖಾಲಿ ಇದೆ. ಆಸಕ್ತರು ಕೆಳಗಿರುವ ಜಾಹೀರಾತು ಗಮನಿಸಬಹುದು.
ಉದ್ಯೋಗ 2 : ಸೇಲ್ಸ್ ಎಗ್ಸಿಕ್ಯೂಟಿವ್
ಶಿವಮೊಗ್ಗದ AMPERE ಶೋ ರೂಂನಲ್ಲಿ ಸೇಲ್ಸ್ ಎಗ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದೆ.
Required sales executives – Male – 2
Qualification – Any degree with good communication skills
Salary – Best in Industry
Contact : 6364460773
ಇದನ್ನೂ ಓದಿ –ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ವಚ್ಚತಾ ಹಿ ಸೇವಾ ಅಭಿಯಾನ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422