ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಡಾ. ಧನಂಜಯ ಸರ್ಜಿ, ಏನದು?

MLC-Dr-Dhananjaya-Sarji-Kayaka-setu-website

ಶಿವಮೊಗ್ಗ: ಜಿಲ್ಲೆಯ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲು ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ‘ಕಾಯಕ ಸೇತು’ ವೆಬ್‌ಸೈಟ್‌ (Jobs Website) ಆರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಬಗೆಯ ಉದ್ಯೋಗದ ಮಾಹಿತಿ ಒಂದೇ ವೇದಿಕೆಯಲ್ಲಿ ದೊರೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ ಕಾಯಕ ಸೇತು ವೆಬ್‌ಸೈಟ್‌ ಅನಾವರಣ ಮಾಡಿದರು. ಈ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಉದ್ಯೋಗಾಕಾಂಕ್ಷಿಗಳಿಗೆ ನೆರವು ನೀಡಲಾಗುತ್ತಿದೆ. ಇದು ಉದ್ಯೋಗ ಮತ್ತು ಉದ್ಯೋಗಿಗಳನ್ನು ಅರಸುವವರಿಗೆ ಅನುಕೂಲವಾಗಿದೆ. ಕಾಯಕ ಸೇತು ಹೇಗೆ ಕೆಲಸ ಮಾಡಲಿದೆ? … Read more

ಶಿವಮೊಗ್ಗದಲ್ಲಿ ಗನ್‌ ಮ್ಯಾನ್‌ ಕೆಲಸಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ, ಇಲ್ಲಿದೆ ಡಿಟೇಲ್ಸ್‌

jobs news shivamogga live

ಉದ್ಯೋಗ ಸುದ್ದಿ: ಶಿವಮೊಗ್ಗದಲ್ಲಿ ಕೆಲಸ ಮಾಡಲು ಲೈಸೆನ್ಸ್ ಹೊಂದಿರುವ ಗನ್ ಮ್ಯಾನ್ ತಕ್ಷಣ ಬೇಕಾಗಿದ್ದಾರೆ (Job News). ₹35000 ಸಂಬಳ, ವಸತಿ, PF, ESI ಸೌಲಭ್ಯ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9538811233, 9008240278. ಇದನ್ನೂ ಓದಿ » ಶೂ ಎಸೆದ ವಕೀಲ, ಬಂಧನಕ್ಕೆ ಶಿವಮೊಗ್ಗದಲ್ಲಿ ಕಾನೂನು ವಿದ್ಯಾರ್ಥಿಗಳ ಆಗ್ರಹ

ಶಿವಮೊಗ್ಗ, ಹೊಸನಗರ ಕೃಷಿ ಇಲಾಖೆಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Agricultue-Department-in-Shimoga

ಶಿವಮೊಗ್ಗ: ಕೃಷಿ ಇಲಾಖೆಯಲ್ಲಿ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಹೊಸನಗರ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ಶಿವಮೊಗ್ಗದ ಜಂಟಿ ನಿರ್ದೇಶಕರ ಕಛೇರಿಯಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್, ಅಪರೇಟರ್ ಹುದ್ದೆಗೆ (Jobs) ಅರ್ಜಿಯನ್ನು ಆಹ್ವಾನಿಸಲಾಗಿದೆ. ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೃಷಿ ಪದವಿ ಜೊತೆಗೆ 5 ವರ್ಷ ಎ.ಟಿ.ಎಂ ಆಗಿ ಸೇವೆ ಸಲ್ಲಿಸಿರಬೇಕು. (ಮತ್ತೊಂದು ಹುದ್ದೆಯ ವಿವರ ಜಾಹೀರಾತಿನ ಬಳಿಕ ಇದೆ) ಕಂಪ್ಯೂಟರ್ … Read more

ಶಿವಮೊಗ್ಗದ ಪ್ರತಿಷ್ಠಿತ ಫೌಂಡ್ರಿಯಲ್ಲಿ ಉದ್ಯೋಗವಕಾಶ, ಎಷ್ಟಿರುತ್ತೆ ಸಂಬಳ? ಏನೆಲ್ಲ ಸೌಲಭ್ಯವಿದೆ?

Shimoga-Jobs-General-Image

ಉದ್ಯೋಗ ಮಾಹಿತಿ: ಪಿಯರ್‌ಲೈಟ್‌ ಸ೦ಸ್ಥೆಯಲ್ಲಿ ಫೌಂಡ್ರಿ ಮತ್ತು ಮಷಿನ್ ಶಾಪ್ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಸೂಕ್ತ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. (Jobs) ಅರ್ಹತೆ ಏನು?: ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.   ಏನೆಲ್ಲ ಸೌಲಭ್ಯ ಸಿಗಲಿದೆ?: ಉತ್ತಮ ವೇತನ, ಓ.ಟಿ(O.T), ಇನ್ಸೆ೦ಟಿವ್, ಪಿ.ಎಫ್‌(P.F), ಇಎಸ್ಐ(E.S.I), ಗ್ರಾಚ್ಯುಯಿಟಿ ಮತ್ತು ಬೋನಸ್ ಜೊತೆಗೆ ಹೊರ ಊರಿನವರಿಗೆ ವಸತಿ ಸೌಲಭ್ಯಗಳು ದೊರೆಯಲಿವೆ. ಆಸಕ್ತ ಅಭ್ಯರ್ಥಿಗಳು ಅರುಣ್ ಕುಮಾರ್.ಹೆಚ್‌.ಎಂ (H R ವಿಭಾಗ) ಇವರನ್ನು ಸ೦ಪರ್ಕಿಸಬಹುದು. Mobile Number (Whatsapp) : 9606462864 … Read more

ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Shimoga-Jobs-General-Image

JOB NEWS : ಶಿವಮೊಗ್ಗದ ಶಕ್ತಿ ಟೊಯೋಟದಲ್ಲಿ (Toyota) ವಿವಿಧ ಶಾಖೆಗಳಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲೆಲ್ಲಿ ಯಾವ್ಯಾವ ಹುದ್ದೆಗಳಿವೆ? » ಶಿವಮೊಗ್ಗ : ಪ್ರೊಕ್ಯೂರ್‌ಮೆಂಟ್‌ ಆಫೀಸರ್‌ – ಕನಿಷ್ಠ 1 ವರ್ಷದ ಅನುಭವ – 1 ಹುದ್ದೆ ಸೇಲ್ಸ್‌ ಆಫೀಸರ್‌ – ಹೊಸಬರು ಮತ್ತು ಅನುಭವಿಗಳಿಗೆ ಅವಕಾಶ – 3 ಹುದ್ದೆ » ಸಾಗರ : ಪ್ರೊಕ್ಯೂರ್‌ಮೆಂಟ್‌ + ಸೇಲ್ಸ್‌ ಆಫೀಸರ್‌ – ಅನುಭವಿಗಳಿಗೆ ಅವಕಾಶ – 1 ಹುದ್ದೆ » ಕಡೂರು / … Read more

ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ದಿನಾಂಕ ಪ್ರಕಟ, ಹೆಸರು ನೋಂದಣಿ ಶುರು

Udyoga-mela-poster-released-in-Shimoga

ಶಿವಮೊಗ್ಗ : ಜಿಲ್ಲಾಡಳಿತದಿಂದ ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಫೆ. 24ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು. ಜಿಲ್ಲಾ ಮಟ್ಟದ ಉದ್ಯೋಗ ಮೇಳ (ಕೌಶಲ ಮತ್ತು ರೋಜ್‌ಗಾರ್ ಮೇಳ) ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಮೇಳ ಉದ್ಘಾಟನೆಗೆ ಮಿನಿಸ್ಟರ್‌ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಯೋಗ ಮೇಳ ಉದ್ಘಾಟಿಸಲಿದ್ದಾರೆ.  50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು … Read more

ಸೂಪರ್‌ ಮಾರ್ಕೆಟ್‌ನಲ್ಲಿ ಖಾಲಿ ಇದೆ 30 ಹುದ್ದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಡಿಟೇಲ್ಸ್‌

jobs news shivamogga live

ಶಿವಮೊಗ್ಗ : ಗೊರೂರು ಸೂಪರ್‌ ಮಾರ್ಟ್‌ನಲ್ಲಿ (Market) ಉದ್ಯೋಗವಕಾಶವಿದೆ. ಒಟ್ಟು 30 ಹುದ್ದೆಗಳು ಖಾಲಿ ಇದ್ದು, 15 ಪುರುಷರು, 15 ಮಹಿಳೆಯರಿಗೆ ಕೆಲಸವಿದೆ ಎಂದು ತಿಳಿಸಲಾಗಿದೆ.   ಅರ್ಹತೆಗಳೇನು? ಅಭ್ಯರ್ಥಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ ವಯಸ್ಸಿನವರಾಗಿರಬೇಕು. ಎಸ್ಸೆಸ್ಸೆಲ್ಸಿ ಅಥವಾ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್‌ ಓದಲು ಮತ್ತು ಬರೆಯಲು ಬರಬೇಕು. ಪುರುಷ ಅಭ್ಯರ್ಥಿಗಳು ದ್ವಿಚಕ್ರ ವಾಹನದ ಪರವಾನಿಗೆ ಹೊಂದಿರಬೇಕು. ಯಾವೆಲ್ಲ ಹೆದ್ದೆ ಖಾಲಿ ಇದೆ? ಸ್ಟೋರ್‌ ಮ್ಯಾನೇಜರ್‌ -1 (ಪದವೀಧರ), … Read more

SHIMOGA JOBS | ಪ್ರತಿ ತಿಂಗಳು 15 ಸಾವಿರ ರೂ.ವರೆಗೆ ಸಂಬಳದ ಕೆಲಸ ಖಾಲಿ ಇದೆ

Shimoga-Jobs-General-Image

SHIMOGA JOBS, 25 AUGUST 2024 : ನಗರದ ವಿವಿಧೆಡೆ ಉದ್ಯೋಗವಕಾಶವಿದೆ. ಆಸಕ್ತರು ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ ⇒ ಪಡಿತರ ಚೀಟಿ, ಈ 4 ಮಾನದಂಡದ ಬಗ್ಗೆ ಗೊತ್ತಿದೆಯಾ? ತಕ್ಷಣ ಪರಿಶೀಲಿಸದೆ ಇದ್ದರೆ ದಂಡ ನಿಶ್ಚಿತ

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ksrtc-news-update-thumbnail.webp

SHIMOGA JOBS, 6 AUGUST 2024 : ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಚಾಲಕರು ಬೇಕಾಗಿದ್ದಾರೆ. ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ, ಶಿಕಾರಿಪುರದಲ್ಲಿ ಚಾಲಕ ಹುದ್ದೆಗಳಿವೆ. ಚಾಲಕರ ಆಯ್ಕೆಗೆ ವಿವಿಧ ದಾಖಲೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ (ಹೆವಿ ಲೈಸೆನ್ಸ್ ವಿಥ್ ಬ್ಯಾಡ್ಜ್ HPV), ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರ, 2 ಫೋಟೊಗಳು, ಅಂಕಪಟ್ಟಿ (7ನೇ ತರಗತಿ ಮೇಲ್ಪಟ್ಟು), ಶಾಲಾ ವರ್ಗಾವಣೆ ಪತ್ರ, ಬ್ಯಾಂಕ್ ದಾಖಲಾತಿ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ … Read more

ಶಿವಮೊಗ್ಗದ ಇನ್ಷುರೆನ್ಸ್‌ ಕಂಪನಿಯ ಏರಿಯಾ ಮ್ಯಾನೇಜರ್‌ಗೆ 23 ಲಕ್ಷ‌ ರೂ. ವಂಚನೆ, ಮೋಸ ಹೋಗಿದ್ದು ಹೇಗೆ?

SMS-Fraud-Shimoga-CEN-Police-Station.

SHIMOGA, 5 AUGUST 2024 : ಪಾರ್ಟ್‌ ಟೈಮ್‌ ಕೆಲಸದ (Job) ಆಮಿಷವೊಡ್ಡಿ ಇನ್ಷುರೆನ್ಸ್‌ ಕಂಪನಿಯೊಂದರ ಏರಿಯಾ ಮ್ಯಾನೇಜರ್‌ಗೆ 23.61 ಲಕ್ಷ ರೂ. ವಂಚಿಸಲಾಗಿದೆ. ಹೆಚ್ಚಿನ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡು ಬಳಿಕ ಹಣವನ್ನು ಹಿಂತಿರುಗಿಸಿಲ್ಲ. ಏರಿಯಾ ಮ್ಯಾನೇಜರ್‌ (ಹೆಸರು ಗೌಪ್ಯ) ಮೊಬೈಲ್‌ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಷನ್‌ಗೆ ಪಾರ್ಟ್‌ ಟೈಮ್‌ ಜಾಬ್‌ ಕುರಿತು ಮೆಸೇಜ್‌ ಬಂದಿತ್ತು. ಟಾಸ್ಕ್‌ಗಳನ್ನು ಪೂರೈಸಿದರೆ ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಮೊದಲಿಗೆ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾಡೆಕ್ಟ್‌ ರಿವ್ಯು ಮಾಡುವಂತೆ ಸೂಚಿಸಲಾಗಿತ್ತು. ಆ … Read more