ಶಿವಮೊಗ್ಗದ ಸಾಫ್ಟ್‌ವೇರ್ ಸಲ್ಯೂಷನ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗ, ಯಾರೆಲ್ಲ ಸಂದರ್ಶನಕ್ಕೆ ಹೋಗಬಹುದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
JOB JUNCTION 1 1
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಲೈವ್.ಕಾಂ | SHIMOGA JOB NEWS | 24 ಆಗಸ್ಟ್ 2020

ಶಿವಮೊಗ್ಗದ ಸಾಫ್ಟ್‍ವೇರ್ ಸಲ್ಯುಷನ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಕೂಡಲೇ ಸಂಪರ್ಕಿಸಬಹುದು.

ಪೋಲಾರಿಸ್ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಅಥವಾ ಯಾವುದಾದರೂ ಪದವಿ ಪೂರೈಸಿದವರಿಗೆ ಉದ್ಯೋಗವಕಾಶವಿದೆ.

ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಕಿಯೋನಿಕ್ಸ್ ಐಟಿ ಪಾರ್ಕ್‍ನ ಮೊದಲ ಮಹಡಿಯಲ್ಲಿ ಕಚೇರಿಯಿದೆ. ಆಸಕ್ತರು ಯಾರನ್ನುಸಂಪರ್ಕಿಸಬೇಕು, ಸಂದರ್ಶನ ಯಾವಾಗ ಅನ್ನುವ ಸಂಪೂರ್ಣ ವಿವರ ಈ ಕೆಳಗಿರುವ ಫೋಟೊದಲ್ಲಿದೆ.

Leave a Comment