ಶಿವಮೊಗ್ಗ, ಭದ್ರಾವತಿಯಲ್ಲಿ ಉದ್ಯೋಗವಕಾಶವಿದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

JOBS NEWS, 11 NOVEMBER 2024 : ವಿವಿಧ ಸಂಸ್ಥೆಗಳಲ್ಲಿ ಶಿವಮೊಗ್ಗದ ಯುವಕರಿಗೆ ಉದ್ಯೋಗ ಅವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಎಲ್ಲೆಲ್ಲಿ ಕೆಲಸ ಖಾಲಿ ಇದೆ?

» ಉದ್ಯೋಗ 1 : ಕಾಲ್‌ ಸೆಂಟರ್‌

ಶಿವಮೊಗ್ಗದ ಕಾಲ್‌ ಸೆಂಟರ್‌ನಲ್ಲಿ ರೆಪ್ರೆಸೆನ್‌ಟೇಟಿವ್‌ ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ವಿನೋಬನಗರದ ಸೋಮಿನಕೊಪ್ಪ ರಸ್ತೆಯ ಡಿ.ಎಸ್‌.ಟವರ್‌ನ 3ನೇ ಮಹಡಿಯಲ್ಲಿ ಕಾಲ್‌ ಸೆಂಟರ್‌ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ. 8296620400 ಸಂಪರ್ಕಿಸಬಹುದು. ರೆಸ್ಯೂಮ್‌ಗಳನ್ನು souravgenitech@gmail.com ಗೆ ಕಳುಹಿಸಬಹುದು. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

» ಉದ್ಯೋಗ 2 : ಸೋಲಾರ್‌ ಸಂಸ್ಥೆ

ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ಗೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಾರ್ಯನಿರ್ವಹಿಸಲು ಸೇಲ್ಸ್‌ ಎಗ್ಸಿಕ್ಯೂಟಿವ್‌ಗಳು ಬೇಕಾಗಿದ್ದಾರೆ.

Job Title: Sales Executive

Educational Qualification: Any Degree

Fresher/Experienced

Working Area: Shimoga And Bhadravathi

Post: 2

Contact details: 9880715832

ಇದನ್ನೂ ಓದಿ » ಚಂಡಮಾರುತ, ದಕ್ಷಿಣ ಭಾರತದ ವಿವಿಧಡೆ ಭಾರಿ ಮಳೆ ಸಾಧ್ಯತೆ

Leave a Comment