SHIMOGA JOBS : ಶಿವಮೊಗ್ಗದ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಕೆಲಸ, ಉದ್ಯೋಗಿಗಳಿಗೆ ಸಿಗಲಿದೆ ಹಲವು ಸೌಲಭ್ಯ

SHIVAMOGGA LIVE NEWS | 20 MAY 2024 ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

SHIMOGA JOBS : ನಗರದ ಪಿಯರ್‌ಲೈಟ್‌ ಲೈನರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಮರ್ಥ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ಕನಿಷ್ಠ 18 ವರ್ಷವಾಗಿರಬೇಕು.

ಏನೆಲ್ಲ ಸೌಲಭ್ಯವಿದೆ?

ಅತ್ಯುತ್ತಮ ವೇತನ, ಓ.ಟಿ., ಇನ್ಸೆಂಟಿವ್‌, ಪಿ.ಎಫ್‌, ಇಎಸ್‌ಐ, ಗ್ರಾಚ್ಯುಯಿಟಿ ಮತ್ತು ಬೋನಸ್‌ : 16 ಸಾವಿರದಿಂದ 26 ಸಾವಿರ ರೂ.ವರೆಗೆ. ಹೊರ ಊರಿನವರಿಗೆ ವಸತಿ ಸೌಲಭ್ಯ ದೊರೆಯಲಿದೆ. ಆಸಕ್ತಿಯುಳ್ಳ ಅಭ್ಯರ್ಥಿ HR ವಿಭಾಗದ ಅರುಣ್‌ ಕುಮಾರ್‌.ಹೆಚ್.ಎಂ ಅವರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಎಂ, ಡಿಸಿಎಂ, ಸರ್ಕಾರದ ಹೆಸರಲ್ಲಿ ರುದ್ರಾಭಿಷೇಕ

ಮೊಬೈಲ್‌ ನಂಬರ್‌ (ವಾಟ್ಸಪ್‌) : 9606462864, ದೂರವಾಣಿ ಸಂಖ್ಯೆ : 08182 268184, ಈ ಮೇಲ್‌ hr@pearlite.in ಅಥವಾ ಪಿಯರ್‌ಲೈಟ್‌ ಲೈನರ್ಸ್‌ ಪ್ರೈವೇಟ್‌ ಲಿಮಿಟೆಡ್‌, ಎನ್‌.ಟಿ.ರಸ್ತೆ, ಶಿವಮೊಗ್ಗ ಇಲ್ಲಿ ಸಂಪರ್ಕಿಸಬಹುದು.

Shimoga-Jobs-General-Image

Leave a Comment