SHIMOGA JOBS | ಶಿವಮೊಗ್ಗದ ಎರಡು ಸಂಸ್ಥೆಗಳಲ್ಲಿ ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ ಸಿಗಲಿದೆ

SHIVAMOGGA LIVE | 28 MAY 2023

SHIMOGA : ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗವಕಾಶಗಳಿವೆ. ಅರ್ಹರು ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಸಂಸ್ಥೆ : ಕೊಡಚಾದ್ರಿ ಚಿಟ್ಸ್‌, ಶಿವಮೊಗ್ಗ

ಕೊಡಚಾದ್ರಿ ಚಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಶಿವಮೊಗ್ಗ ಶಾಖೆಯಲ್ಲಿ ಉದ್ಯೋಗವಕಾಶವಿದೆ. ಇದರ ಸಂಪೂರ್ಣ ವಿವರ ಕೆಳಗಿರುವ ಫೋಟೊದಲ್ಲಿದೆ. ಹೆಚ್ಚಿನ ಮಾಹಿತಿಗೆ ರುದ್ರೇಶ್‌, ಮೊ.6360002054 ಸಂಪರ್ಕಿಸಬಹುದು.

Kodachadri Chits Pvt Limited

Shivamogga Live Promotion

ಸಂಸ್ಥೆ : ಮ್ಯಾಗ್ನಿಫ್ಲೆಕ್ಸ್‌ ಮ್ಯಾಟ್ರೆಸ್‌

ವಿನೋಬನಗರ ಪೊಲೀಸ್‌ ಚೌಕಿ ಸಮೀಪ ಇರುವ ಮ್ಯಾಗ್ನಿಫ್ಲೆಕ್ಸ್‌ ಮ್ಯಾಟ್ರೆಸ್‌ ಸಂಸ್ಥೆಯಲ್ಲಿ ಸೇಲ್ಸ್‌ ಎಗ್ಸಿಕ್ಯೂಟಿವ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮೊ. 8884321123 ಸಂಪರ್ಕಿಸಬಹುದು.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಪ್ರಧಾನಿ ಮೋದಿಯನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ ನೆಟ್ಟಿಗರು, ಏನೇನು ಪ್ರಶ್ನೆ ಕೇಳಿದ್ದಾರೆ?

WATCH VIDEO

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment