SHIVAMOGGA LIVE NEWS, 7 DECEMBER 2024
ಉದ್ಯೋಗ ಸುದ್ದಿ : ಶ್ರೀ ಹೆಬ್ಬೂರು ಚಾರಿಟೇಬಲ್ ಟ್ರಸ್ಟ್‌ನ ಭದ್ರಾವತಿ ಹಳೇನಗರದ ಡಿ.ಕೆ.ಶಿವಕುಮಾರ್ ಬಿ.ಇಡಿ ಕಾಲೇಜಿಗೆ ಬೋಧಕ, ಬೋಧಕೇತರ ಹುದ್ದೆಗಳ (Post) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವೆಲ್ಲ ಹುದ್ದೆಗಳಿವೆ?
ಪ್ರಾಂಶುಪಾಲ : ಎಂ.ಎ/ಎಂ.ಎಸ್ಸಿ ಮತ್ತು ಎಂ.ಇಡಿ, ಪಿಹೆಚ್‌ಡಿ – ಬಿ.ಇಡಿ ಕಾಲೇಜಿನಿಲ್ಲಿ ಕನಿಷ್ಠ 8 ವರ್ಷ ಅನುಭವ.
ಸೋಷಿಯಲ್ ಸೈನ್ಸ್ – 1, ಮ್ಯಾಥಮೆಟಿಕ್ಸ್ – 1, ಇಂಗ್ಲೀಷ್ – 1, ಕೆಮಿಸ್ಟ್ರಿ – 1, ಬಯೋಲಜಿ – 1, ಫಿಸಿಕ್ಸ್ – 1, ಕನ್ನಡ – 1 : ಎಂ.ಎ/ಎಂ.ಎಸ್ಸಿ, ಎಂ.ಇಡಿ, ಜೊತೆಗೆ ಎನ್‌ಇಟಿ / ಕೆ-ಸೆಟ್
ಫಿಸಿಕ್ಸ್ ಡೈರೆಕ್ಟರ್ – 1, ಫೈನ್ ಆರ್ಟ್ಸ್ – 1, ಪರ್ಫಾರ್ಮಿಂಗ್ ಆರ್ಟ್ಸ್ – 1 (ಮ್ಯೂಸಿಕ್/ಡಾನ್ಸ್/ಥಿಯೇಟರ್) – ಎನ್‌ಇಟಿ / ಕೆ-ಸೆಟ್ ಜೊತೆಗೆ ಎಂ.ಪಿಇಡಿ, ಎಂಎಫ್‌ಎ (ಶೇ.55ರಷ್ಟು ಅಂಕಗಳು), ಪಿಜಿ (ಮ್ಯೂಸಿಕ್/ಡಾನ್ಸ್/ಥಿಯೇಟರ್)
ಲೈಬ್ರೇರಿಯನ್ – 1 : ಬಿ.ಲಿಬ್ (ಶೇ.55ರಷ್ಟು ಅಂಕಗಳೊಂದಿಗೆ), ಲ್ಯಾಬ್ ಅಸಿಸ್ಟೆಂಟ್ – 1 : ಬಿಸಿಎ (ಶೇ.55ರಷ್ಟು ಅಂಕಗಳೊಂದಿಗೆ), ಆಫೀಸ್ ಕಮ್ ಅಕೌಂಟ್ ಅಸಿಸ್ಟೆಂಟ್ – 1 : ಯಾವುದೇ ಪದವಿ, ಆಫೀಸ್ ಅಸಿಸ್ಟೆಂಟ್ ಕಮ್ ಕಂಪ್ಯೂಟರ್ – 1 : ಯಾವುದೇ ಪದವಿ, ಆಪರೇಟರ್ – 1, ಟೆಕ್ನಿಕಲ್ ಅಸಿಸ್ಟೆಂಟ್ – 1, ಸ್ಟೋರ್ ಕೀಪರ್ – 1, ಅಟೆಂಡರ್ / ಹೆಲ್ಪರ್ / ಸಪೋರ್ಟ್ ಸ್ಟಾಫ್ – 2
ಸ್ನಾತಕ ಪದವಿ ಮತ್ತು ಎಂ.ಇಡಿ ಪದವಿಗಳಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಹೊಂದಿರಬೇಕು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯವಿರುತ್ತದೆ. ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ಒಳಗೆ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ : 8073178125 / 9740659326 / 9008520462
ಇದನ್ನೂ ಓದಿ » ಪಿಡಿಒ ನೇಮಕಾತಿ, ಶಿವಮೊಗ್ಗದಲ್ಲಿ ಇವತ್ತಿನಿಂದ ಎರಡು ದಿನ ಬಿಗಿ ಭದ್ರತೆಯಲ್ಲಿ ಪರೀಕ್ಷೆ