ಭದ್ರಾವತಿ ಬಜೆಟ್‌ಗೆ ದಿನಾಂಕ ನಿಗದಿ | ಸಾಗರದಲ್ಲಿ ಅವ್ವ ಮಹಿಳಾ ಸಂತೆ | ಶಿವಮೊಗ್ಗದಲ್ಲಿ ಬಂಟರ ಭವನ ಉದ್ಘಾಟನೆ

ಸಾಗರದಲ್ಲಿ ಅವ್ವ ಮಹಿಳಾ ಸಂತೆ 

avva-sagara

ಸಾಗರ: ಜೀವನ್ಮುಖಿ ಹಾಗೂ ಚರಕ ಸಂಸ್ಥೆಯು ಎಸ್‌ಪಿಎಂ ರಸ್ತೆಯಲ್ಲಿರುವ ಚರಕ ಅಂಗಡಿಯಲ್ಲಿ ಫೆ. 10ರಂದು ಮಧ್ಯಾಹ್ನ 3 ರಿಂದ ರಾತ್ರಿ 9ರವರೆಗೆ ‘ಅವ್ವ’ ಮಹಿಳಾ ಸಂತೆ ಆಯೋಜಿಸಲಾಗಿದೆ. ಮಹಿಳೆಯರೇ ಸಿದ್ಧಪಡಿಸಿರುವ ವಿವಿಧ ಕರಕುಶಲ ವಸ್ತುಗಳ, ತಿಂಡಿ ತಿನಿಸು, ಆಹಾರದ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 63638 85215 ಸಂಪರ್ಕಿಸಬಹುದು. 

ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ ⇓

5-PM-FATAFAT-NEWS.webp

Leave a Comment