SHIMOGA NEWS – ಜಿಲ್ಲೆಯ ಟಾಪ್‌ 10 ಸುದ್ದಿಗಳು, ಎಲ್ಲೆಲ್ಲಿ? ಏನೇನಾಯ್ತು? 2 ನಿಮಿಷದಲ್ಲಿ ಕಂಪ್ಲೀಟ್‌ ನ್ಯೂಸ್‌

FATAFAT-NEWS-BAND.webp

ಐಪಿ ಸೆಟ್‌ಗೆ ಹೆಚ್ಚುವರಿ ವಿದ್ಯುತ್‌ ಕೊಡಿ

Fatafat6ಹೊಳೆಹೊನ್ನೂರು : ಭದ್ರಾ ನಾಲೆಗಳಿಗೆ ನೀರು ಹರಿಸುತ್ತಿದ್ದರು ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಆದ್ದರಿಂದ ತೋಟಗಳಿಗೆ ವಿವಿಧ ಮೂಲಗಳಿಂದ ನೀರು ಹರಿಸಲು ಅನುಕೂಲ ಆಗುವಂತೆ ಐಪಿ ಸೆಟ್‌ಗಳಿಗೆ ಹೆಚ್ಚುವರಿ ವಿದ್ಯುತ್‌ ನೀಡಿ ಎಂದು ಎಮ್ಮೆಹಟ್ಟಿ ಭಾಗದ ನಾಲೆ ಅಂಚಿನ ರೈತರು ಹೊಳೆಹೊನ್ನೂರು ಮೆಸ್ಕಾಂ ಎಇಇ ಬಳಿ ಮನವಿ ಸಲ್ಲಿಸಿದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment