SHIMOGA NEWS – ಜಿಲ್ಲೆಯ ಟಾಪ್‌ 15 ಸುದ್ದಿಗಳು, ಎಲ್ಲೆಲ್ಲಿ? ಏನೇನಾಯ್ತು? 2 ನಿಮಿಷದಲ್ಲಿ ಕಂಪ್ಲೀಟ್‌ ನ್ಯೂಸ್‌

FATAFAT-NEWS-BAND.webp (ಈ ಸುದ್ದಿಯನ್ನು ಇನ್ನು 21 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿರಾಳಕೊಪ್ಪ ಪುರಸಭೆ ಬಜೆಟ್‌, ಪೂರ್ವಭಾವಿ ಸಭೆ

ಶಿರಾಳಕೊಪ್ಪ : ಪ್ರಸಕ್ತ ಸಾಲಿನ ಬಜೆಟ್‌ ಹಿನ್ನೆಲೆ ಪುರಸಭೆಯ ಯಡಿಯೂರಪ್ಪ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು. ಈ ವೇಳೆ ಶಿರಾಳಕೊಪ್ಪದಲ್ಲಿ ಟ್ರಾಫಿಕ್‌ ಸಿಗ್ನಿಲ್‌, ಕಂದಾಯ ನಿಗದಿ, ಇ-ಸ್ವತ್ತು, ಬೀದಿ ದೀಪ ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಜನರು ಬೇಡಿಕೆ ಇಟ್ಟರು. ಉಪವಿಭಾಗಾಧಿಕಾರಿ ಯತೀಶ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಹೇಮಂತ್‌ ಭಾಗವಹಿಸಿದ್ದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

GOOD-MORNING-NEWS-SHIVAMOGGA-LIVE

Leave a Comment