SHIVAMOGGA LIVE NEWS | 25 AUGUST 2023
SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಅಪ್ಡೇಟ್ (Update). ಪ್ರತಿ ಸುದ್ದಿಯ ಹೆಡ್ಲೈನ್ ಮೇಲೆ ಕ್ಲಿಕ ಮಾಡಿ. ಸುದ್ದಿ ಓದಿ. BACK ಬಂದು ಮತ್ತೊಂದು ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಇನ್ನೊಂದು ಸುದ್ದಿ ಸಂಪೂರ್ಣವಾಗಿ ಓದಿ.
ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ವರ ಮಹಾಲಕ್ಷ್ಮಿ ವ್ರತ (Varamahalakshmi Festival) ಆಚರಣೆ ಮಾಡಲಾಯಿತು. ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಎಲ್ಲೆಲ್ಲಿ ಹೇಗಿತ್ತು ಪೂಜೆ ಪೂರ್ತಿ ಸುದ್ದಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಶಿವಮೊಗ್ಗದಲ್ಲಿ ಶ್ರದ್ಧಾ ಭಕ್ತಿಯಿಂದ ವರ ಮಹಾಲಕ್ಷ್ಮಿ ಹಬ್ಬ ಆಚರಣೆ, ಎಲ್ಲೆಲ್ಲಿ ಹೇಗಿತ್ತು ಅಲಂಕಾರ?
ಹೊಸನಗರದ ತಮ್ಮಡಿಕೊಪ್ಪ (Tammadikoppa) ಗ್ರಾಮದಲ್ಲಿ ಶಾಲೆ ಮುಂದೆ ಪೋಷಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಾರಣವೇನು? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಶಾಲೆಗೆ ಬೀಗ ಜಡಿದು ಕಟ್ಟಡದ ಮುಂದೆ ಪ್ರತಿಭಟಿಸಿದ ಪೋಷಕರು, ಕಾರಣವೇನು?
ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಅಡಿಕೆ ಧಾರಣೆ | 25 ಆಗಸ್ಟ್ 2023 | ಇವತ್ತು ಎಲ್ಲೆಲ್ಲಿ ಹೇಗಿದೆ ಅಡಿಕೆ ರೇಟ್?
ಈ ಪಕ್ಷಿ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ನಗದು ಬಹುಮಾನ ಘೋಷಿಸಿದ ಮಾಲೀಕರು. ಪೂರ್ತಿ ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಕೃಷ್ಣನನ್ನು ಹುಡುಕಿಕೊಟ್ಟರೆ ನಗದು ಬಹುಮಾನ | ಈಡಿಗರ ಸಂಘದಿಂದ ಸಚಿವರು, ಶಾಸಕರಿಗೆ ಸನ್ಮಾನ | TOP 3 NEWS
ಹೊಸನಗರದ ನಗರ ನಾಡಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ (Araga Jnanendra). ಮುಂದೇನಾಯ್ತು? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ನಾಡ ಕಚೇರಿಗೆ MLA ದಿಢೀರ್ ಭೇಟಿ, ಅಧಿಕಾರಿಗಳಿಗೆ ಫುಲ್ ಕ್ಲಾಸ್
ಸಿ.ಟಿ.ರವಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಕ್ಷಮೆ ಯಾಚಿಸಬೇಕು. ಇಲ್ಲವಾದರಲ್ಲಿ ಸಿ.ಟಿ.ರವಿ (C.T Ravi) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಿ.ಟಿ.ರವಿ ಹೇಳಿದ್ದೇನು? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಸಿ.ಟಿ.ರವಿ ಕ್ಷಮೆ ಕೇಳದಿದ್ದರೆ ಕೇಸ್ | ಭದ್ರಾವತಿಯಲ್ಲಿ 9 ಕಡೆ ಗೃಹಲಕ್ಷ್ಮಿ ಸಂವಾದ | ಈವರೆಗಿನ ಟಾಪ್ 3 ನ್ಯೂಸ್
ತನ್ನ ಹುಟ್ಟುಹಬ್ಬ (birthday) ಆಚರಿಸಿಕೊಂಡಿದ್ದ ಮರುದಿನವೆ ವಿಧಿ ಆಟಕ್ಕೆ ಬಲಿಯಾದ ಯುವಕ. ಹೇಗಾಯ್ತು ಘಟನೆ? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಬಸ್-ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೆ ಸಾವು, ಹುಟ್ಟುಹಬ್ಬದ ಮರುದಿನವೆ ವಿಧಿಯ ಕರಾಳ ಆಟ
ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ (Trains) ಸ್ಥಳೀಯರಿಂದ ಪೂಜೆ. ಹೇಗಿತ್ತು ಸಂಭ್ರಮ? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಮೈಸೂರು – ತಾಳಗುಪ್ಪ ರೈಲಿಗೆ ಪೂಜೆ, ಇಂಜಿನ್ ಹತ್ತಿ ಸ್ಥಳೀಯರಿಂದ ಘೋಷಣೆ, ಸಂಭ್ರಮಾಚರಣೆ
ನಗರದಲ್ಲಿ ಸುಗಮ ಸಂಚಾರಕ್ಕೆ ಅನುವಾಗುಂತೆ ಪಾರ್ಕಿಂಗ್ ವ್ಯವಸ್ಥೆಯಲ್ಲಿ (Vehicle Parking) ಬದಲಾವಣೆ ತರಲಾಗಿದೆ. ಎಲ್ಲೆಲ್ಲಿ ನೋ ಪಾರ್ಕಿಂಗ್ ಇದೆ? ಓದಲು ಕೆಳಗಿರುವ ನೀಲಿ ಬಣ್ಣದ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ.
ಶಿವಮೊಗ್ಗದ ವಾಹನ ಸವಾರರ ಎಚ್ಚರ, ಇನ್ಮುಂದೆ ಕಂಡಲ್ಲೆಲ್ಲ ಪಾರ್ಕಿಂಗ್ ಮಾಡುವಂತಿಲ್ಲ, ಕಾರಣವೇನು?
ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿದು, ಸರ್ಕಾರ ಟೇಕಾಫ್ ಆಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ನಲ್ಲಿ ಚಟುವಟಿಕೆ ಗರಿಗೆದರಿದೆ. ಪಕ್ಷದ ಕಚೇರಿ ಸದಾ ಗಿಜಿಗುಡುತ್ತಿದೆ. ಮುಖಂಡರು, ಕಾರ್ಯಕರ್ತರು ಕಚೇರಿಗೆ ನಿತ್ಯ ಹಾಜರಾಗುತ್ತಿದ್ದಾರೆ. ಈ ಮಧ್ಯೆ ಜಿಲ್ಲಾ ಕಾಂಗ್ರೆಸ್ ಮುಂದೆ ಹೊಸ ಸವಾಲುಗಳು (Challenges) ಕೂಡ ಎದುರಾಗಿವೆ. ಏನೇನು ಸವಾಲು?
ಶಿವಮೊಗ್ಗ ಕಾಂಗ್ರೆಸ್ ಕಚೇರಿ ಈಗ ಫುಲ್ ರಶ್, ಸರ್ಕಾರ ರಚನೆ ಬೆನ್ನಿಗೆ ಶುರುವಾಯ್ತು 3 ಚಾಲೆಂಜ್, ಏನೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200