ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜೂನ್ 2020
ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕರೋನ ಪಾಸಿಟಿವ್ ಬಂದಿದೆ. ಒಂದೇ ದಿನ 13 ಮಂದಿಗೆ ಸೋಂಕು ತಗುಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇವತ್ತು ಯಾರಿಗೆಲ್ಲ ಸೋಂಕು ತಗುಲಿದೆ?
ಪಿ11197 -36 ವರ್ಷದ ಪುರುಷ
ಪಿ11198 – 28 ವರ್ಷದ ಮಹಿಳೆ
ಪಿ11199 – 21 ವರ್ಷದ ಪುರುಷ
ಪಿ11200 – 31 ವರ್ಷದ ಪುರುಷ
ಪಿ11201 – 25 ವರ್ಷದ ಪುರುಷ
ಪಿ11202 – 38 ವರ್ಷದ ಮಹಿಳೆ
ಪಿ11203 – 30 ವರ್ಷದ ಮಹಿಳೆ
ಪಿ11204 – 30 ವರ್ಷದ ಪುರುಷ
ಪಿ11205 – 27 ವರ್ಷದ ಪುರುಷ
ಪಿ11206 – 43 ವರ್ಷದ ಮಹಿಳೆ
ಪಿ11207 – 58 ವರ್ಷದ ಪುರುಷ
ಪಿ11208 – 50 ವರ್ಷದ ಮಹಿಳೆ
ಪಿ11209 – 56 ವರ್ಷದ ಮಹಿಳೆ
ಸೋಂಕಿಗೆ ಕಾರಣವೇ ತಿಳಿಸದ ಸರ್ಕಾರ
ವ್ಯಕ್ತಿಯೊಬ್ಬರಿಗೆ ಕರೋನ ಸೋಂಕು ತಗುಲಲು ಕಾರಣವೇನು ಅನ್ನೋದನ್ನು ಪ್ರತಿದಿನದ ವರದಿಯಲ್ಲಿ ತಿಳಿಸಲಾಗುತ್ತಿತ್ತು. ಆದರೆ ಇವತ್ತು ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್‍ನಲ್ಲಿ ರಾಜ್ಯ ಸರ್ಕಾರ ಸೋಂಕು ಹರಡಲು ಕಾರಣವೇನು ಅನ್ನೋದನ್ನು ತಿಳಿಸಿಲ್ಲ.
ಎಂಟು ಮಂದಿ ಗುಣಮುಖ
ಶಿವಮೊಗ್ಗದಲ್ಲಿ ಇವತ್ತಿನ ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ. ಇವತ್ತು 8 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗಾಗಿ 36 ಮಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]