ಅಡಿಕೆ ರೇಟ್:‌ ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಮಾರುಕಟ್ಟೆ

ಸರಕು ಅಡಿಕೆ ಕನಿಷ್ಠ ₹58,000 ಹಾಗೂ ಗರಿಷ್ಠ ₹83,996 ರವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆಯು ಕನಿಷ್ಠ ₹51,000 ರಿಂದ ಗರಿಷ್ಠ ₹61,599 ರವರೆಗೆ ಮಾರಾಟವಾಗಿದೆ. ರಾಶಿ ಇಡಿ ತಳಿಯ ಅಡಿಕೆಯು ಕನಿಷ್ಠ ₹45,099 ಹಾಗೂ ಗರಿಷ್ಠ ₹54,009 ರವರೆಗೆ ದರ ಪಡೆದುಕೊಂಡಿದೆ. ಇನ್ನು, ಗೊರಬಲು ಅಡಿಕೆಯು ಕನಿಷ್ಠ ₹19,010 ರಿಂದ ಗರಿಷ್ಠ ₹42,909ರವರೆಗೆ ದರ ಪಡೆದುಕೊಂಡಿದೆ.

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ತೀರ್ಥಹಳ್ಳಿ ಮಾರುಕಟ್ಟೆ

ಗೊರಬಲು ಅಡಿಕೆಯು ಪ್ರತಿ ಕ್ವಿಂಟಾಲ್‌ಗೆ ಸ್ಥಿರವಾಗಿ ₹30,000ಗೆ ಮಾರಾಟವಾಗಿದೆ. ರಾಶಿ ಅಡಿಕೆಯು ಪ್ರತಿ ಕ್ವಿಂಟಾಲ್‌ಗೆ ₹48,876 ರಷ್ಟು ಸ್ಥಿರ ದರ ಪಡೆದುಕೊಂಡಿದೆ.

ಭದ್ರಾವತಿ ಮಾರುಕಟ್ಟೆ

ರಾಶಿ ಅಡಿಕೆಯು ಕನಿಷ್ಠ ₹40,099 ರಿಂದ ಗರಿಷ್ಠ ₹53,199 ರವರೆಗೆ ಮಾರಾಟವಾಗಿದೆ.