ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌, ಎಲ್ಲೆಲ್ಲಿ ಎಷ್ಟಿದೆ ಧಾರಣೆ?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಸಾಗರ ಮಾರುಕಟ್ಟೆಗಳಿಗೆ ಇಂದಿನ ಅಡಿಕೆ ಧಾರಣೆ.

ಶಿವಮೊಗ್ಗ ಮಾರುಕಟ್ಟೆ

ಸರಕು ಅಡಿಕೆ ದರ ಕನಿಷ್ಠ ₹61,099 ಹಾಗೂ ಗರಿಷ್ಠ ₹93,239. ಬೆಟ್ಟೆ ಅಡಿಕೆಗೆ ಕನಿಷ್ಠ ₹52,574 ಮತ್ತು ಗರಿಷ್ಠ ₹63,599 ದರ ಸಿಕ್ಕಿದೆ. ರಾಶಿ ಇಡಿ ವಿಧದ ಅಡಿಕೆಯು ಕನಿಷ್ಠ ₹47,169 ರಿಂದ ಗರಿಷ್ಠ ₹54,689 ವರೆಗೆ ಹಾಗೂ ಗೊರಬಲು ಅಡಿಕೆಯು ಕನಿಷ್ಠ ₹25,111 ರಿಂದ ಗರಿಷ್ಠ ₹43,869 ರವರೆಗೆ ವಹಿವಾಟು ನಡೆಸಿದೆ.

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ತೀರ್ಥಹಳ್ಳಿ ಮಾರುಕಟ್ಟೆ

ಇತರೆ ಪ್ರಬೇಧದ ಅಡಿಕೆಗೆ ಕನಿಷ್ಠ ಹಾಗೂ ಗರಿಷ್ಠ ದರ ಕ್ವಿಂಟಲ್‌ಗೆ ಸ್ಥಿರವಾಗಿ ₹36,500 ದಾಖಲಾಗಿದೆ. ಹಾಗೆಯೇ ಗೊರಬಲು ಪ್ರಬೇಧದ ಅಡಿಕೆಯು ಕನಿಷ್ಠ ಮತ್ತು ಗರಿಷ್ಠ ಕ್ವಿಂಟಲ್‌ಗೆ ₹37,000 ರಂತೆ ಮಾರಾಟವಾಗಿದೆ.

ಸಾಗರ ಮಾರುಕಟ್ಟೆ

ಕೆಂಪುಗೋಟು ಅಡಿಕೆಗೆ ಕನಿಷ್ಠ ಹಾಗೂ ಗರಿಷ್ಠ ಧಾರಣೆ ₹37,309 ರಷ್ಟಿದೆ. ಚಾಲಿ ಅಡಿಕೆ ಕನಿಷ್ಠ ₹29,666 ರಿಂದ ಗರಿಷ್ಠ ₹40,299 ವರೆಗೆ ವಹಿವಾಟು ಆಗಿದೆ. ರಾಶಿ ಅಡಿಕೆಯು ಕನಿಷ್ಠ ₹46,899 ರಿಂದ ಗರಿಷ್ಠ ₹51,299 ರವರೆಗೆ ಮಾರಾಟವಾಗಿದೆ. ಇನ್ನು ಸಿಪ್ಪೆಗೋಟು ಅಡಿಕೆಗೆ ಕನಿಷ್ಠ ₹17,099 ಹಾಗೂ ಗರಿಷ್ಠ ₹21,200 ಧಾರಣೆ ಲಭಿಸಿದೆ.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp