ಏಪ್ರಿಲ್ 8ರ ಶಿವಮೊಗ್ಗ ಕರೋನ ರಿಪೋರ್ಟ್ | ಇವತ್ತು ಸಂಗ್ರಹಿಸಿದ ಮಾದರಿ ಎಷ್ಟು? ಇನ್ನೂ ಎಷ್ಟು ಮಂದಿಯ ವರದಿ ಬರಬೇಕಿದೆ ಗೊತ್ತಾ?

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020➤ ಸುದ್ದಿಯ ಮುಂದಿನ 16 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕರೋನ ಶಂಕೆಯಲ್ಲಿ ಶಿವಮೊಗ್ಗದಲ್ಲಿ 584 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 14 ದಿನ ಮತ್ತು 28 ದಿನ ಪ್ರತ್ಯೇಕವಾಗಿ ಕೆಲವರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ. ಇವುಗಳ ಕಂಪ್ಲೀಟ್ ವಿವರ ಇಲ್ಲಿದೆ.

Mc-Gann-Hospital

ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584

14 ದಿನ ನಿಗಾ ಅವಧಿ ಪೂರೈಸಿದವರು =344

28 ದಿನ ನಿಗಾ ಅವಧಿ ಪೂರೈಸಿದವರು = 240

ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 35

ಹಾಸ್ಟೆಲ್ ಕ್ವಾರಂಟೈನ್’ನಲ್ಲಿ ಇರುವವರು = 97

ಮನೆ ಕ್ವಾರಂಟೈನ್’ನಲ್ಲಿ ಇರುವವರು = 344

ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗದಲ್ಲಿ ಇರುವವರು = 08

ಏಪ್ರಿಲ್ 8ರಂದು ಸಂಗ್ರಹಿಸಿದ ಮಾದರಿಗಳ ಸಂಖ್ಯೆ = 05

ಈವರೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿ = 109

ಒಟ್ಟು ನೆಗೆಟಿವ್ ರಿಪೋರ್ಟ್’ಗಳು = 102

ಇನ್ನೂ ಬರಬೇಕಿರುವ ವರದಿಗಳ ಸಂಖ್ಯೆ = 07

ಪಾಸಿಟಿವ್ ಬಂದ ಮಾದರಿಗಳ ಸಂಖ್ಯೆ = 00

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Comment