SHIVAMOGGA LIVE NEWS | 28 MARCH 2023
BENGALURU : ಉತ್ತಮ ಸೇವೆ ಸಲ್ಲಿಸಿದ ಶಿವಮೊಗ್ಗ ಜಿಲ್ಲೆಯ ಮೂವರು ಸೇರಿ ರಾಜ್ಯದ 42 ಪೊಲೀಸರಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ (medal) ಪ್ರಕಟಿಸಲಾಗಿದೆ.
ಶಿವಮೊಗ್ಗದ ದೊಡ್ಡಪೇಟೆ ಇನ್ಸ್ ಪೆಕ್ಟರ್ ಕೆ.ಅಂಜನ್ ಕುಮಾರ್, ಆಗುಂಬೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಕೆ.ಶಿವಕುಮಾರ್, ಡಿಎಆರ್ ಪಡೆಯ ಎ.ಹೆಚ್.ಸಿ ಜೈ ಜಗದೀಶ್ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ಇದನ್ನೂ ಓದಿ – ತಾಂಡಾಗಳ ಮುಂದೆ ಎಚ್ಚರಿಕೆಯ ಫ್ಲೆಕ್ಸ್ ಪ್ರತ್ಯಕ್ಷ, ಏನಿದೆ? ಎಚ್ಚರಿಕೆ ಯಾರಿಗೆ?