ಮಾರ್ಚ್ 28ರವರೆಗೆ ಶಿವಮೊಗ್ಗದಲ್ಲಿ 391 ಮಂದಿ ಮೇಲೆ ನಿಗಾ, ಪರೀಕ್ಷೆಗೆ ಒಳಗಾದವರೆಷ್ಟು? ಕ್ವಾರಂಟೈನ್’ನಲ್ಲಿ ಇರೋದೆಷ್ಟು ಮಂದಿ?

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ➤ ಸುದ್ದಿಯ ಮುಂದಿನ 15 ಪ್ಯಾರಾಗಳು ಕೆಳಗಿವೆ.

ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್ 28ರ ಸಂಜೆ 5.30ವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ನೆಮ್ಮದಿ ಮೂಡಿಸಿದೆ. ನಿಗಾ ವಹಿಸಿದವರ ಒಟ್ಟು ಸಂಖ್ಯೆ ಕಳೆದ 24 ಗಂಟೆಯಲ್ಲಿ 19 ಪ್ರಕರಣ ಹೆಚ್ಚಳವಾಗಿದೆ.

Mc Gann Hospital Building

ಮಾರ್ಚ್ 28ರ ಸಂಜೆ 5.30ರವರೆಗಿನ ರಿಪೋರ್ಟ್ ಹೀಗಿದೆ

ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 391

ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು = 270

ಆಸ್ಪತ್ರೆಯಲ್ಲಿ ಪ್ರತ್ಯೇಕಾ ನಿಗಾದಲ್ಲಿ ಇರುವವರು = 5

14 ದಿನ ನಿಗಾ ಪೂರೈಸಿದವರು = 116

ಆಸ್ಪತ್ರೆಯ ಕ್ವಾರಂಟೈನ್ ವಿಭಾಗದಲ್ಲಿ ಇರುವವರು = 62

ವಿಆರ್’ಡಿ ಲ್ಯಾಬ್’ಗೆ ಕಳುಹಿಸಿದ ಗಂಟಲು ದ್ರವ ಮಾದರಿ = 5

ಈವರೆಗೆ ಸಂಗ್ರಹಿಸಿರುವ ಒಟ್ಟು ಗಂಟಲು ದ್ರವ ಮಾದರಿ = 41

ನೆಗೆಟಿವ್ ಬಂದಿರುವ ಗಂಟಲು ದ್ರವ ಮಾದರಿ =36

ಪಾಸಿಟಿವ್ ಪ್ರಕರಣಗಳು = 00

ಗಂಟಲು ದ್ರವ ಮಾದರಿಯ ವರದಿ ಬರಬೇಕಿರುವುದು = 05

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌