ತುಂಗಾ ಡ್ಯಾಮ್‌ಗೆ 13,000 ಕ್ಯೂಸೆಕ್‌ ಒಳ ಹರಿವು, ಭದ್ರಾ, ಲಿಂಗನಮಕ್ಕಿ ನೀರಿನ ಮಟ್ಟ ಎಷ್ಟಿದೆ?

ಜಲಾಶಯದ ಮಾಹಿತಿ: ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ಒಳ ಹರಿವು ಮುಂದುವರೆದಿದೆ. ಇವತ್ತು ಯಾವ್ಯಾವ ಡ್ಯಾಮ್‌ನ ಒಳ ಹರಿವು ಎಷ್ಟಿದೆ? ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 173 ಅಡಿ 5 ಇಂಚು
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 56.609 ಟಿಎಂಸಿ
  • ಒಳಹರಿವು: 3,154 ಕ್ಯೂಸೆಕ್
  • ಹೊರಹರಿವು: 203 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 2.411 ಟಿಎಂಸಿ
  • ಒಳಹರಿವು: 13,249 ಕ್ಯೂಸೆಕ್
  • ಹೊರಹರಿವು: 13,249 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಜಲಮಟ್ಟ: 1794.80 ಅಡಿ
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 83.55 ಟಿಎಂಸಿ
  • ಒಳಹರಿವು: 11,191 ಕ್ಯೂಸೆಕ್
  • ಹೊರಹರಿವು: 2,022.65 ಕ್ಯೂಸೆಕ್

Tunga-Dam-Gajanuru.