ಲಿಂಗನಮಕ್ಕಿ ಡ್ಯಾಮ್‌ಗೆ ಒಳ ಹರಿವು ಸಂಪೂರ್ಣ ಸ್ಥಗಿತ, ತುಂಗಾ, ಭದ್ರಾ ಜಲಾಶಯಗಳ ಪರಿಸ್ಥಿತಿ ಹೇಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಜಲಾಶಯದ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಇದರಿಂದಾಗಿ ಜಲಾಶಯಗಳ ಒಳ ಹರಿವು ನಿಂತಿದೆ. ಇವತ್ತು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಪ್ರಮಾಣ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಜಲಮಟ್ಟ: 1747.65 ಅಡಿ (ಕಳೆದ ವರ್ಷ ಇದೇ ದಿನ: 1771 ಅಡಿ)
  • ಪ್ರಸ್ತುತ ಲಭ್ಯವಿರುವ ನೀರು: 16.34 ಟಿಎಂಸಿ (ಶೇ 10.78)
  • ಒಳಹರಿವು: ಶೂನ್ಯ
  • ಹೊರಹರಿವು: 3875 ಕ್ಯೂಸೆಕ್
Nanjappa-Hospital

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 136 ಅಡಿ 7 ಇಂಚು (ಕಳೆದ ವರ್ಷ ಇದೇ ದಿನ: 146 ಅಡಿ 3 ಇಂಚು)
  • ಒಟ್ಟು ಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 24.620 ಟಿಎಂಸಿ
  • ಒಳಹರಿವು: 211 ಕ್ಯೂಸೆಕ್
  • ಹೊರಹರಿವು: 211 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.41 ಮೀಟರ್ (ಕಳೆದ ವರ್ಷ ಇದೇ ದಿನ: 587.69 ಮೀಟರ್)
  • ಒಟ್ಟು ಶೇಖರಣಾ ಸಾಮರ್ಥ್ಯ: 3.24 ಟಿಎಂಸಿ
  • ಪ್ರಸ್ತುತ ಲಭ್ಯವಿರುವ ನೀರು: 2.782 ಟಿಎಂಸಿ
  • ಒಳಹರಿವು: 378 ಕ್ಯೂಸೆಕ್
  • ಹೊರಹರಿವು: 123 ಕ್ಯೂಸೆಕ್
Bhadra-dam-General-Image

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!