ಲಿಂಗನಮಕ್ಕಿ ಒಳ ಹರಿವು 0, ತುಂಗಾ, ಭದ್ರಾ ಜಲಾಶಯಗಳಲ್ಲಿ ಎಷ್ಟಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಜಲಾಶಯದ ಮಾಹಿತಿ: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆ ಇದೆ. ಹಾಗಾಗಿ ಜಿಲ್ಲೆಯ ಮೂರು ಜಲಾಶಯಗಳಿಗೆ ನೀರಿನ ಒಳ ಹರಿವು ಕಡಿಮೆ ಇದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಇವತ್ತು ನೀರಿನ ಮಟ್ಟ ಎಷ್ಟಿದೆ?

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1746.40 ಅಡಿ (ಕಳೆದ ವರ್ಷ ಇದೇ ದಿನ: 1772.80 ಅಡಿ)
  • ಒಟ್ಟು ಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 15.38 ಟಿಎಂಸಿ
  • ಒಳಹರಿವು: ಶೂನ್ಯ
  • ಹೊರಹರಿವು: 5345 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 136 ಅಡಿ 7 ಇಂಚು (ಕಳೆದ ವರ್ಷ ಇದೇ ದಿನ: 149 ಅಡಿ 9 ಇಂಚು)
  • ಒಟ್ಟು ಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 24.633 ಟಿಎಂಸಿ
  • ಒಳಹರಿವು: 211 ಕ್ಯೂಸೆಕ್
  • ಹೊರಹರಿವು: 211 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.48 ಮೀಟರ್ (ಕಳೆದ ವರ್ಷ ಇದೇ ದಿನ: 588.02 ಮೀಟರ್)
  • ಒಟ್ಟು ಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 2.821 ಟಿಎಂಸಿ
  • ಒಳಹರಿವು: 378 ಕ್ಯೂಸೆಕ್
  • ಹೊರಹರಿವು: 123 ಕ್ಯೂಸೆಕ್
Bhadra-Dam-General-Image