ಶಿವಮೊಗ್ಗ ಲೈವ್
ಜಲಾಶಯದ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಕ್ಷೀಣಿಸಿದೆ. ಹಾಗಾಗಿ ಜಲಾಶಯಗಳ ಒಳ ಹರಿವು ಪ್ರಮಾಣವು ಇಳಿಕೆಯಾಗಿದೆ. ಇವತ್ತು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್.

ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ನೀರಿನ ಮಟ್ಟ: 1798 ಅಡಿ
- ಒಟ್ಟು ಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 91.08 ಟಿಎಂಸಿ
- ಒಳಹರಿವು: 11,256 ಕ್ಯೂಸೆಕ್
- ಹೊರಹರಿವು: 3,010.44 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ನೀರಿನ ಮಟ್ಟ: 177 ಅಡಿ 11 ಇಂಚು
- ಒಟ್ಟು ಸಾಮರ್ಥ್ಯ : 71.535 ಟಿಎಂಸಿ
- ಲಭ್ಯವಿರುವ ನೀರು: 61.726 ಟಿಎಂಸಿ
- ಒಳಹರಿವು: 4,676 ಕ್ಯೂಸೆಕ್
- ಹೊರಹರಿವು: 208 ಕ್ಯೂಸೆಕ್
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.24 ಮೀಟರ್
- ಒಟ್ಟು ಸಾಮರ್ಥ್ಯ : 3.24 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 8,893 ಕ್ಯೂಸೆಕ್
- ಹೊರಹರಿವು: 8,893 ಕ್ಯೂಸೆಕ್
ಈ ಸುದ್ದಿಯನ್ನೂ ಓದಿ
ಜೆರಾಕ್ಸ್ ಮಾಡಿಸಲು ತೆರಳಿದ್ದ ವ್ಯಕ್ತಿ ಹತ್ಯೆ ಕೇಸ್, ಸ್ಥಳಕ್ಕೆ ಎಸ್ಪಿ ಭೇಟಿ, ಏನಿದು ಪ್ರಕರಣ?