ತುಂಗಾ ಡ್ಯಾಮ್‌ ಭರ್ತಿ, ಲಿಂಗನಮಕ್ಕಿ ಡ್ಯಾಮ್‌ಗೆ 7,950 ಕ್ಯೂಸೆಕ್ ಒಳಹರಿವು, ಭದ್ರಾ ಅಣೆಕಟ್ಟೆ ಸ್ಥಿತಿ ಹೇಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಜಲಾಶಯ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳಿಗೆ ಒಳಹರಿವು ತುಸು ಹೆಚ್ಚಳವಾಗಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಇಲ್ಲಿದೆ ಇವತ್ತಿನ ರಿಪೋರ್ಟ್‌

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1748.45 ಅಡಿ (ಕಳೆದ ವರ್ಷ ಇದೇ ದಿನ: 1789.45 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 16.99 ಟಿಎಂಸಿ (ಶೇ 11.20)
  • ಒಳಹರಿವು: 7,950 ಕ್ಯೂಸೆಕ್
  • ಹೊರಹರಿವು: 2,857 ಕ್ಯೂಸೆಕ್
  • ಮಳೆ ಪ್ರಮಾಣ: 8.0 ಮಿ.ಮೀ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 138 ಅಡಿ (ಕಳೆದ ವರ್ಷ ಇದೇ ದಿನ: 167 ಅಡಿ 1 ಇಂಚು)
  • ಒಟ್ಟು ಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 25.543 ಟಿಎಂಸಿ
  • ಒಳಹರಿವು: 2,108 ಕ್ಯೂಸೆಕ್
  • ಹೊರಹರಿವು: 210 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.11 ಮೀಟರ್ (ಕಳೆದ ವರ್ಷ ಇದೇ ದಿನ: 586.22 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.168 ಟಿಎಂಸಿ (ಲೈವ್ ಸ್ಟೋರೇಜ್: 2.339 ಟಿಎಂಸಿ)
  • ಒಳಹರಿವು: 6,147 ಕ್ಯೂಸೆಕ್
  • ಹೊರಹರಿವು: 6,020 ಕ್ಯೂಸೆಕ್
Bhadra-dam-General-Image