ತುಂಗಾ ಜಲಾಶಯದ ಒಳ, ಹೊರ ಹರಿವು ಹೆಚ್ಚಳ, ಭದ್ರಾ ಡ್ಯಾಮ್‌ ಸ್ಥಿತಿ ಹೇಗಿದೆ? ಲಿಂಗನಮಕ್ಕಿಗೆ ಎಷ್ಟಿದೆ ಒಳ ಹರಿವು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಜಲಾಶಯ ಮಾಹಿತಿ: ಮಳೆ ಮುಂದುವರೆದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ಇದು ರೈತರಲ್ಲಿ ಖುಷಿ ಮೂಡಿಸಿದೆ. ಜಲಾಶಯಗಳ ಇಂದಿನ ವರದಿ ಇಲ್ಲಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 139 ಅಡಿ (ಕಳೆದ ವರ್ಷ ಇದೇ ದಿನ: 168 ಅಡಿ 5 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 26.209 ಟಿಎಂಸಿ (ಕಳೆದ ವರ್ಷ ಇದೇ ದಿನ: 51.220 ಟಿಎಂಸಿ)
  • ಒಳಹರಿವು: 7,919 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 21,180 ಕ್ಯೂಸೆಕ್)
  • ಹೊರಹರಿವು: 211 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 5,196 ಕ್ಯೂಸೆಕ್)

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.18 ಮೀಟರ್ (ಕಳೆದ ವರ್ಷ ಇದೇ ದಿನ: 587.54 ಮೀಟರ್)
  • ಒಟ್ಟು ಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.206 ಟಿಎಂಸಿ
  • ಒಳಹರಿವು: 9,826 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 46,042 ಕ್ಯೂಸೆಕ್)
  • ಹೊರಹರಿವು: 9,386 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 38,345 ಕ್ಯೂಸೆಕ್)

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1749.85 ಅಡಿ (ಕಳೆದ ವರ್ಷ ಇದೇ ದಿನ: 1791.20 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 18.07 ಟಿಎಂಸಿ – ಶೇ 11.91 (ಕಳೆದ ವರ್ಷ ಇದೇ ದಿನ: 75.76 ಟಿಎಂಸಿ – ಶೇ 49.96)
  • ಒಳಹರಿವು: 15,376 ಕ್ಯೂಸೆಕ್
  • ಹೊರಹರಿವು: 2,881 ಕ್ಯೂಸೆಕ್
  • ಮಳೆ ಪ್ರಮಾಣ: 137.4 ಮಿ.ಮೀ
Linganamakki-Dam-in-Sharavathi-River