ಶಿವಮೊಗ್ಗ ಲೈವ್
ಜಲಾಶಯದ ವರದಿ: ಶಿವಮೊಗ್ಗ ಜಿಲ್ಲೆಯ ಮೂರು ಪ್ರಮಖ ಜಲಾಶಯಗಳಾದ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಇಂದಿನ ನೀರಿನ ಮಟ್ಟದ ವರದಿ ಇಲ್ಲಿದೆ. ಮಳೆ ಮುಂದುವರೆದ ಹಿನ್ನೆಲೆ ಜಲಾಶಯಗಳಿಗೆ ಉತ್ತಮ ಒಳ ಹರಿವು ಇದೆ. ಸದ್ಯ ತುಂಗಾ ಜಲಾಶಯದಿಂದ ಮಾತ್ರ ನೀರನ್ನು ಹೊರಗೆ ಹರಿಸಲಾಗುತ್ತಿದೆ.
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.24 ಮೀಟರ್
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 32,422 ಕ್ಯೂಸೆಕ್
- ಹೊರಹರಿವು: 31,589 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 2158.0 ಮೀಟರ್
- ಇಂದಿನ ಜಲಮಟ್ಟ: 2139.50 ಮೀಟರ್
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 50.269 ಟಿಎಂಸಿ
- ಒಳಹರಿವು: 10,091 ಕ್ಯೂಸೆಕ್
- ಹೊರಹರಿವು: 195 ಕ್ಯೂಸೆಕ್
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ಜಲಮಟ್ಟ: 1789.00 ಅಡಿ
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 71.21 ಟಿಎಂಸಿ
- ಒಳಹರಿವು: 22,030 ಕ್ಯೂಸೆಕ್
- ಹೊರಹರಿವು: 3,334 ಕ್ಯೂಸೆಕ್
