ತುಂಗಾ ಡ್ಯಾಮ್‌ ಎಲ್ಲ ಗೇಟ್‌ ಓಪನ್‌, ಲಿಂಗನಮಕ್ಕಿ ಮಟ್ಟ 2.80 ಅಡಿ ಏರಿಕೆ, ಭದ್ರಾದಲ್ಲಿ ಹೇಗಿದೆ ಸ್ಥಿತಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಜಲಾಶಯ ಮಾಹಿತಿ: ಪುನರ್ವಸು ಮಳೆ ಅಬ್ಬರಕ್ಕೆ ಶಿವಮೊಗ್ಗದ ಮೂರು ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಳವಾಗಿದೆ. ಇದರು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇವತ್ತು ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಎಷ್ಟಿದೆ? ಇಲ್ಲಿದೆ ವಿವರ

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 140 ಅಡಿ 6 ಇಂಚು (ಕಳೆದ ವರ್ಷ ಇದೇ ದಿನ: 170 ಅಡಿ 9 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 27.231 ಟಿಎಂಸಿ (ಕಳೆದ ವರ್ಷ ಇದೇ ದಿನ: 53.693 ಟಿಎಂಸಿ)
  • ಒಳಹರಿವು: 8,117 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 20,626 ಕ್ಯೂಸೆಕ್)
  • ಹೊರಹರಿವು: 212 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 5,198 ಕ್ಯೂಸೆಕ್)

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್ (ಕಳೆದ ವರ್ಷ ಇದೇ ದಿನ: 587.80 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.24 ಟಿಎಂಸಿ – ಶೇ.100 (ಕಳೆದ ವರ್ಷ ಇದೇ ದಿನ: 2.997 ಟಿಎಂಸಿ)
  • ಒಳಹರಿವು: 21,508 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 37,920 ಕ್ಯೂಸೆಕ್)
  • ಹೊರಹರಿವು: 19,078 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 37,121 ಕ್ಯೂಸೆಕ್)

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1754.40 ಅಡಿ | ನಿನ್ನೆಗೆ ಹೋಲಿಸಿದರೆ +2.80 ಅಡಿ ಏರಿಕೆ (ಕಳೆದ ವರ್ಷ ಇದೇ ದಿನ: 1793.65 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 22.08 ಟಿಎಂಸಿ – ಶೇ 14.56 (ಕಳೆದ ವರ್ಷ ಇದೇ ದಿನ: 81.00 ಟಿಎಂಸಿ – ಶೇ 53.42)
  • ಒಳಹರಿವು: 29,043 ಕ್ಯೂಸೆಕ್
  • ಹೊರಹರಿವು: 434 ಕ್ಯೂಸೆಕ್
  • ಮಳೆ ಪ್ರಮಾಣ: 128.4 ಮಿ.ಮೀ (ಒಟ್ಟು ಮುಂಗಾರು ಮಳೆ: 758.40 ಮಿ.ಮೀ)
Tunga-Dam-All-gates-opened-at-Gajanuru