ತುಂಗಾ, ಭದ್ರಾ , ಲಿಂಗನಮಕ್ಕಿ ಡ್ಯಾಮ್‌ಗಳಿಗೆ ಎಷ್ಟಿದೆ ಒಳ ಹರಿವು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಜಲಾಶಯದ ಮಟ್ಟ: ಮಲೆನಾಡು ಭಾಗದಲ್ಲಿ ಪುನರ್ವಸು ಮಳೆ ಅಬ್ಬರ ಜೋರಾಗಿದ್ದು ಮೂರು ಪ್ರಮುಖ ಜಲಾಶಯಗಳಿಗೆ ಒಳ ಹರಿವು ಏರಿಕೆಯಾಗಿದೆ. ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ಇಂದಿನ ನೀರಿನ ಮಟ್ಟ ಎಷ್ಟಿದೆ?

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 142 ಅಡಿ 8 ಇಂಚು (ಕಳೆದ ವರ್ಷ ಇದೇ ದಿನ: 171 ಅಡಿ 10 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 28.752 ಟಿಎಂಸಿ (ಕಳೆದ ವರ್ಷ ಇದೇ ದಿನ: 54.889 ಟಿಎಂಸಿ)
  • ಒಳಹರಿವು: 17,818 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 19,043 ಕ್ಯೂಸೆಕ್)
  • ಹೊರಹರಿವು: 214 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 5,201 ಕ್ಯೂಸೆಕ್)

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1758 ಅಡಿ (ಕಳೆದ ವರ್ಷ ಇದೇ ದಿನ: 1794.90 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 25.62 ಟಿಎಂಸಿ (ಕಳೆದ ವರ್ಷ ಇದೇ ದಿನ: 83.76 ಟಿಎಂಸಿ)
  • ಒಳಹರಿವು: 41,792 ಕ್ಯೂಸೆಕ್
  • ಹೊರಹರಿವು: 833 ಕ್ಯೂಸೆಕ್
  • ಮಳೆ ಪ್ರಮಾಣ: 154.8 ಮಿ.ಮೀ (ಒಟ್ಟು ಕರಗುವ ಮಳೆ: 913.20 ಮಿ.ಮೀ)

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್ (ಕಳೆದ ವರ್ಷ ಇದೇ ದಿನ: 587.87 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.24 ಟಿಎಂಸಿ (ಕಳೆದ ವರ್ಷ ಇದೇ ದಿನ: 3.036 ಟಿಎಂಸಿ)
  • ಒಳಹರಿವು: 40,144 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 32,249 ಕ್ಯೂಸೆಕ್)
  • ಹೊರಹರಿವು: 40,144 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 31,832 ಕ್ಯೂಸೆಕ್)
unga-Dam-All-crust-gates-opened

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!