NEWS HIGHLIGHTS
ಜಲಾಶಯದ ಮಾಹಿತಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳ ಒಳ ಹರಿವು ಪ್ರಮಾಣದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸವಾಗಿದೆ. ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಇಂದಿನ ಒಳ ಹರಿವು ವಿವರ ಇಲ್ಲಿದೆ.
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 144 ಅಡಿ 7 ಇಂಚು (ಕಳೆದ ವರ್ಷ ಇದೇ ದಿನ: 172 ಅಡಿ 8 ಇಂಚು)
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 30.142 ಟಿಎಂಸಿ (ಕಳೆದ ವರ್ಷ ಇದೇ ದಿನ: 55.780 ಟಿಎಂಸಿ)
- ಒಳಹರಿವು: 16,304 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 15,995 ಕ್ಯೂಸೆಕ್)
- ಹೊರಹರಿವು: 216 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 3,102 ಕ್ಯೂಸೆಕ್)
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.24 ಮೀಟರ್ (ಕಳೆದ ವರ್ಷ ಇದೇ ದಿನ: 588.05 ಮೀಟರ್)
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ (ಕಳೆದ ವರ್ಷ ಇದೇ ದಿನ: 3.135 ಟಿಎಂಸಿ)
- ಲಭ್ಯವಿರುವ ನೀರು: 2.411 ಟಿಎಂಸಿ (ಕಳೆದ ವರ್ಷ ಇದೇ ದಿನ: 2.306 ಟಿಎಂಸಿ)
- ಒಳಹರಿವು: 38,413 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 28,013 ಕ್ಯೂಸೆಕ್)
- ಹೊರಹರಿವು: 38,413 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 26,832 ಕ್ಯೂಸೆಕ್)
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1,819.00 ಅಡಿ
- ಇಂದಿನ ಜಲಮಟ್ಟ: 1,760.85 ಅಡಿ (ಕಳೆದ ವರ್ಷ ಇದೇ ದಿನ: 1,795.90 ಅಡಿ)
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 28.58 ಟಿಎಂಸಿ – ಶೇ.18.85ರಷ್ಟು ಭರ್ತಿಯಾಗಿದೆ.
- ಒಳಹರಿವು: 36,867 ಕ್ಯೂಸೆಕ್
- ಹೊರಹರಿವು: 2,566 ಕ್ಯೂಸೆಕ್
ಇಂದಿನ ಮಳೆ: 17.6 ಮಿ.ಮೀ
