ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 29 ಫೆಬ್ರವರಿ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪೂರ್ವ ವಲಯ ವ್ಯಾಪ್ತಿಯಲ್ಲಿ ತರಬೇತಿ ಮುಗಿಸಿರುವ ಪಿಎಸ್‌ಐಗಳಿಗೆ ನಿಯೋಜನೆಗೊಳಿಸುವ ಜೊತೆಗೆ ಕೋರಿಕೆ ವರ್ಗಾವಣೆ ಬಯಸಿದ ಪಿಎಸ್ಐಗಳನ್ನು ಪೂರ್ವ ವಲಯ ಐಜಿಪಿ ಎಸ್.ರವಿ ಶುಕ್ರವಾರ ವರ್ಗಾವಣೆಗೊಳಿಸಿದ್ದಾರೆ. ಜಿಲ್ಲೆಯಲ್ಲಿ ವರ್ಗಾವಣೆಗೊಂಡ ಪೊಲೀಸರ ವಿವರ ಹೀಗಿದೆ.
- ಸುರೇಶ್ | ಶಿವಮೊಗ್ಗ ಜಿಲ್ಲೆ | ಶಿವಮೊಗ್ಗ ಗ್ರಾಮಾಂತರಕ್ಕೆ ವರ್ಗಾವಣೆ
- ಯಲ್ಲಪ್ಪ ಟಿ.ಹಿರಗಣ್ಣವರ್ | ಶಿವಮೊಗ್ಗ ಜಿಲ್ಲೆ | ತೀರ್ಥಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ
- ನವೀನ್‌ಕುಮಾರ್ ಚ.ಮಠಪತಿ | ಶಿವಮೊಗ್ಗ ಜಿಲ್ಲೆ | ಕುಂಸಿ ಠಾಣೆಗೆ ವರ್ಗಾವಣೆ
- ಶಿವಾನಂದ ಕೋಳಿ | ಶಿವಮೊಗ್ಗ ಜಿಲ್ಲೆ | ಶಿವಮೊಗ್ಗ ಕೋಟೆ ಠಾಣೆಗೆ ವರ್ಗಾವಣೆ
- ಜಿ.ತಿರುಮಲೇಶ | ಶಿವಮೊಗ್ಗ ಜಿಲ್ಲೆ | ತುಂಗಾನಗರ ಠಾಣೆಗೆ ವರ್ಗಾವಣೆ
- ಟಿ.ಬಿ.ಪಶಾಂತ್‌ಕುಮಾರ್ | ದಾವಣಗೆರೆ ಜಿಲ್ಲೆ | ಸೊರಬ ಠಾಣೆಗೆ ವರ್ಗಾವಣೆ
- ದೇವರಾಜ | ಚಿತ್ರದುರ್ಗ ಜಿಲ್ಲೆ | ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗಾವಣೆ
- ಸುನೀಲ್‌ಕುಮಾರ್ | ಭದ್ರಾವತಿ ಗ್ರಾಮಾಂತರ | ಶ್ರೀರಾಂಪುರ, ಚಿತ್ರದುರ್ಗ ಜಿಲ್ಲೆ
- ಮಂಜಪ್ಪ ಕುಪ್ಡೇರ | ಶಿವಮೊಗ್ಗ ಗ್ರಾಮಾಂತರ | ಹಲಗೇರಿ, ಹಾವೇರಿ ಜಿಲ್ಲೆ
- ಟಿ.ಶಿವಕುಮಾರ್ ಪರುಶುರಾಂಪುರ | ಚಿತ್ರದುರ್ಗ | ಹೊಸಮನೆ ಠಾಣೆ, ಭದ್ರಾವತಿಗೆ ವರ್ಗಾವಣೆ
- ಶಾಂತಾಲಾ | ಕುಂಸಿ ಠಾಣೆಗೆ ಆದೇಶ | ಶಿವಮೊಗ್ಗ ಮಹಿಳಾ ಠಾಣೆಗೆ ವರ್ಗಾವಣೆ
ಶಿವಮೊಗ್ಗ, ತೀರ್ಥಹಳ್ಳಿ ಡಿವೈಎಸ್’ಪಿಗಳು ಟ್ರಾನ್ಸ್’ಫರ್
ಸರ್ಕಾರ 10 ಡಿವೈಎಸ್’ಪಿಗಳನ್ನು ವರ್ಗಾವಣೆ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳದ ಪ್ರೊಬೇಷನರಿ ಡಿವೈಎಸ್‌ಪಿ ಡಾ. ಕೆ.ಎಂ.ಸಂತೋಷ್ ತೀರ್ಥಹಳ್ಳಿ ಡಿವೈಎಸ್‌ಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಶಿವಮೊಗ್ಗ ಉಪವಿಭಾಗದ ಉಮೇಶ್ ಈಶ್ವರ್ ನಾಯಕ್ ಅವರನ್ನು ಪಶ್ಚಿಮ ವಲಯ ಐಜಿಪಿ ಕಚೇರಿಗೆ
ವರ್ಗಾಯಿಸಿಸಲಾಗಿದೆ. ಇವರ ಜಾಗಕ್ಕೆ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಎ.ನಟರಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]