ಶಿವಮೊಗ್ಗ ಈಗ ಕಾದ ಕಾವಲಿ, ಇನ್ನೆಷ್ಟು ದಿನ ಇರುತ್ತೆ ಇಷ್ಟು ಬಿಸಿಲು, ತಾಪಮಾನ ಹೆಚ್ಚಲು ಕಾರಣವೇನು?

FATAFAT-NEWS-BAND.webp

ಫ್ಯಾನು, ಎಸಿ ಇಲ್ಲದೆ ದಿನ ದೂಡಲಾಗದು

cloath closed to Solar Water heater in Shimoga

ಜಿಲ್ಲೆಯಲ್ಲಿ ಫ್ಯಾನು, ಎಸಿ ಇಲ್ಲದೆ ಜನರು ದಿನ ದೂಡಲಾಗದ ಸ್ಥಿತಿಗೆ ತಲುಪಿದ್ದಾರೆ. ಮನೆಗಳು, ಕಚೇರಿಗಳಲ್ಲಿ ಫ್ಯಾನು, ಎಸಿ ನಿರಂತರವಾಗಿ ಕಾರ್ಯಾಚರಿಸುತ್ತಿವೆ. ಚಳಿಗಾಲದಲ್ಲಿ ಅತ್ಯಂತ ತಂಪು ಪ್ರದೇಶಗಳು ಎನಿಸಿಕೊಂಡಿರುವ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕುಗಳಲ್ಲಿಯೆ ಜನರು ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಇದೆ. ಈ ತಾಲೂಕುಗಳಲ್ಲಿಯೇ ಧಗೆಯಿಂದ ಪಾರಾಗಲು ಎಸಿ, ಫ್ಯಾನುಗಳ ಮೊರೆ ಹೋಗುವಂತಾಗಿದೆ. ಛತ್ರಿ ಹಿಡಿದು ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸೋಲಾರ್‌ ವಾಟರ್‌ ಹೀಟರ್‌ನಲ್ಲಿ ನೀರು ಭಾರಿ ಬಿಸಿಯಾಗುತ್ತಿದೆ. ಹೀಟರ್‌ ಹಾಳಾಗದಂತೆ ತಡೆಯಲು ಜನರು ಪ್ಯಾನಲ್‌ಗಳು, ನೀರಿನ ಪೈಪ್‌ ರಕ್ಷಣೆಗೆ ಸೋಲಾರ್‌ ಹೀಟರ್‌ ಮೇಲೆ ಬಟ್ಟೆ ಮುಚ್ಚುತ್ತಿದ್ದಾರೆ.

ಎಳನೀರು, ತಂಪು ಪಾನಿಯಗಳಿಗೆ ಡಿಮಾಂಡಪ್ಪೋ ಡಿಮಾಂಡ್‌, ಓದಲು NEXT ಬಟನ್‌ ಕ್ಲಿಕ್‌ ಮಾಡಿ

110224 Temperature increases in Shimoga district

Leave a Comment