ಶಿವಮೊಗ್ಗ ಈಗ ಕಾದ ಕಾವಲಿ, ಇನ್ನೆಷ್ಟು ದಿನ ಇರುತ್ತೆ ಇಷ್ಟು ಬಿಸಿಲು, ತಾಪಮಾನ ಹೆಚ್ಚಲು ಕಾರಣವೇನು?

FATAFAT-NEWS-BAND.webp

ಎಳನೀರು, ತಂಪು ಪಾನಿಯಗಳ ಮೊರೆ

demand for coconut water in Shimoga gopi circle

ಬಿಸಿಲ ಧಗೆಯಿಂದ ದೇಹದ ಉಷ್ಣಾಂಶವು ಹೆಚ್ಚಾಗುತ್ತಿದೆ. ಕೆಲವು ನಿಮಿಷ ರಸ್ತೆಗಿಳಿದರು ಬಾಯಾರಿಕೆ, ದಣಿವು ಆವರಿಸುತ್ತಿದೆ. ಹಾಗಾಗಿ ಜನರು ಎಳನೀರು, ಜ್ಯೂಸ್‌, ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಈ ಮೊದಲು ಎರಡ್ಮೂರು ದಿನಕ್ಕೆ ಖರ್ಚಾಗುತ್ತಿದ್ದ ಪ್ರಮಾಣದ ಎಳನೀರು ಒಂದೇ ದಿನಕ್ಕೆ ಖಾಲಿಯಾಗುತ್ತಿದೆ ಅನ್ನುತ್ತಿದ್ದಾರೆ ವ್ಯಾಪಾರಿಗಳು. ಇತ್ತ ತಂಪು ಪಾನಿಯಾಗಳು, ಜ್ಯೂಸ್‌ ಸೆಂಟರ್‌ಗಳ ಮುಂದೆಯು ಜನರ ಸಂಖ್ಯೆ ಹೆಚ್ಚಾಗಿದೆ.

ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ತಿಳಿಯಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ

110224 Temperature increases in Shimoga district

Leave a Comment