ಶಿವಮೊಗ್ಗ ಈಗ ಕಾದ ಕಾವಲಿ, ಇನ್ನೆಷ್ಟು ದಿನ ಇರುತ್ತೆ ಇಷ್ಟು ಬಿಸಿಲು, ತಾಪಮಾನ ಹೆಚ್ಚಲು ಕಾರಣವೇನು?

FATAFAT-NEWS-BAND.webp

ಏನಿದು ಎಲ್‌ ನಿನೋ?

ಪೂರ್ವ ಪೆಸಿಫಿಕ್‌ ಸಮುದ್ರದ ಮೇಲ್ಮೈನ ನೀರಿನ ತಾಪಮಾನ ಹೆಚ್ಚಾಗಿದೆ. ಈ ಪ್ರಕ್ರಿಯೆಗೆ ಕಾರಣವಾಗುವ ವಾಯುಗುಣ ಚಕ್ರವನ್ನು ಎಲ್‌ ನಿನೋ ಎಂದು ಕರೆಯಲಾಗುತ್ತದೆ. ಪೆಸಿಫಿಕ್‌ ಸಮುದ್ರದಲ್ಲಿನ ಬಿಸಿ ನೀರು ಭೂಮಿಯ ಮಧ್ಯ ರೇಖೆವರೆಗೆ ಸಾಗುತ್ತದೆ. ಹಾಗೆ ದಕ್ಷಿಣ ಅಮೆರಿಕಾದ ಪೂರ್ವ ಕರಾವಳಿಗೆ ತಲುಪಲಿದೆ. ಸಮುದ್ರದ ಬಿಸಿ ನೀರಿನ ಚಲನೆಯಿಂದ ಜಾಗತಿಕ ಉಷ್ಣಾಂಶದಲ್ಲಿ ವ್ಯತ್ಯಾಸವಾಗಲಿದೆ. ಇದರ ಪರಿಣಾಮ ರಾಜ್ಯದ ಮೇಲೆ ಉಂಟಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.

ಮಳೆಗಾಲದ ಮೇಲೆ ಪರಿಣಾಮ ಬೀರುತ್ತಾ? ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ.

110224 Temperature increases in Shimoga district

Leave a Comment