ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIVAMOGGA LIVE | 2 AUGUST 2023
SHIMOGA : ಸರ್ಕಾರ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು (Inspectors Transfer) ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಕೂಡ ಬದಲಾಗಿದ್ದಾರೆ.
.jpeg)
ಯಾವ್ಯಾವ ಠಾಣೆ ಇನ್ಸ್‌ಪೆಕ್ಟರ್‌ಗಳು ವರ್ಗವಾಗಿದ್ದಾರೆ?
ಜಿಲ್ಲೆಯಿಂದ ವರ್ಗವಾದವರು
ಜೆ.ಲಕ್ಷ್ಮಣ್ – ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ಬೆಂಗಳೂರಿನ ನಂದಿನಿ ಲೇಔಟ್
ಅಶ್ವಥಗೌಡ.ಜೆ – ತೀರ್ಥಹಳ್ಳಿ ಪೊಲೀಸ್ ಠಾಣೆಯಿಂದ ಬೆಂಗಳೂರನ ಜ್ಞಾನಭಾರತಿ ಠಾಣೆ
ಪ್ರವೀಣ್ ಜಿ. ನೀಲಮ್ಮನವರ್ – ತೀರ್ಥಹಳ್ಳಿಯ ಮಾಳೂರು ಠಾಣೆಯಿಂದ ಹುಬ್ಬಳ್ಳಿ ಧಾರವಾಡ ಗೋಕುಲ್ ರೋಡ್ ಠಾಣೆ
ರಾಘವೇಂದ್ರ ಕಾಂಡಿಕೆ – ಭದ್ರಾವತಿ ನಗರ ವೃತ್ತದಿಂದ ಚಿತ್ರದುರ್ಗದ ಹಿರಿಯೂರು ಠಾಣೆಗೆ
ರವಿ ಎನ್.ಎಸ್ – ವಿನೋಬನಗರ ಪೊಲೀಸ್ ಠಾಣೆಯಿಂದ ದಾವಣಗೆರೆ ಜಿಲ್ಲೆ ನ್ಯಾಮಿತ ಠಾಣೆಗೆ
ಗಿರೀಶ್ ಬಿ.ಸಿ – ಹೊಸನಗರ ಪೊಲೀಸ್ ಠಾಣೆಯಿಂದ ತುಮಕೂರು ಜಿಲ್ಲೆ ಪಾವಗಡ ಗ್ರಾಮಾಂತರ ಠಾಣೆಗೆ
ಪ್ರವೀಣ್ ಕುಮಾರ್.ವಿ – ಸಾಗರ ಗ್ರಾಮಾಂತರ ಠಾಣೆಯಿಂದ ಹಾವೇರಿ ಜಿಲ್ಲೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ
ಶಿವಮೊಗ್ಗ ಜಿಲ್ಲೆಗೆ ವರ್ಗವಾದವರು
ಶ್ರೀಶೈಲಕುಮಾರ್ – ರಾಜ್ಯ ಗುಪ್ತವಾರ್ತೆಯಿಂದ ಭದ್ರಾವತಿ ನಗರ ವೃತ್ತ
ಮಹಾಬಲೇಶ್ವರ್ ಎಸ್.ನಾಯಕ್ – ಭಟ್ಕಳ ಗ್ರಾಮಾಂತರ ಠಾಣೆಯಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ
ರುದ್ರೇಗೌಡ ರೇವಣಗೌಡ ಪಾಟೀಲ್ – ಹಾವೇರಿ ಜಿಲ್ಲೆ ಹಿರೇಕೆರೂರು ಠಾಣೆಯಿಂದ ಶಿವಮೊಗ್ಗದ ವಿನೋಬನಗರ ಠಾಣೆಗೆ
ಗುರಣ್ಣ ಎಸ್.ಹೆಬ್ಬಾಳ್ – ಭಾಲ್ಕಿ ನಗರ ಠಾಣೆಯಿಂದ ಹೊಸನಗರ ಠಾಣೆಗೆ


