ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಜೋರು, ಮೈದುಂಬಿ ಹರಿದ ತುಂಗೆ, 24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ? ಡ್ಯಾಂಗಳಲ್ಲೆಷ್ಟು ನೀರಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಜುಲೈ 2020

ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 193.00 ಮಿಮಿ ಮಳೆಯಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  120.36 ಮಿಮಿ ಮಳೆ ದಾಖಲಾಗಿದೆ.

106222071 1160731110954974 6117530757430216616 n.jpg? nc cat=105& nc sid=110474& nc ohc=Zr2ZUc8T5dMAX9tlg5a& nc ht=scontent.fixe1 1

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆ?

ಶಿವಮೊಗ್ಗ 23.20 ಮಿಮಿ., ಭದ್ರಾವತಿ 13.80 ಮಿಮಿ., ತೀರ್ಥಹಳ್ಳಿ 53.20 ಮಿಮಿ., ಸಾಗರ 25.60 ಮಿಮಿ., ಶಿಕಾರಿಪುರ 7.80 ಮಿಮಿ., ಸೊರಬ 7.40 ಮಿಮಿ. ಹಾಗೂ ಹೊಸನಗರ 62.00 ಮಿಮಿ. ಮಳೆಯಾಗಿದೆ.

107102128 1160731014288317 8996601870584855535 n.jpg? nc cat=101& nc sid=110474& nc ohc=N1KJ1E5YacQAX8Hdn2F& nc ht=scontent.fixe1 1

ಮೈದುಂಬಿದ ತುಂಗೆ

ಹಿನ್ನೀರು ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗದ ಕೋರ್ಪಲಯ್ಯನ ಛತ್ರ ಮಂಟಪದ ಅರ್ಧದಷ್ಟು ಎತ್ತರದವರೆಗೆ ನೀರು ಬಂದಿದೆ.

ಯಾವ್ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?

ಲಿಂಗನಮಕ್ಕಿ: 1819 (ಗರಿಷ್ಠ), 1758.90 (ಇಂದಿನ ಮಟ್ಟ), 18294.00 (ಒಳಹರಿವು), 3841.50 (ಹೊರಹರಿವು).

ಭದ್ರಾ: 186 (ಗರಿಷ್ಠ), 142.11 (ಇಂದಿನ ಮಟ್ಟ), 8753.00 (ಒಳಹರಿವು), 165.00 (ಹೊರಹರಿವು).

https://www.facebook.com/liveshivamogga/videos/3264275720259604/?t=0

ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 16857.00 (ಒಳಹರಿವು), 16857.00 (ಹೊರಹರಿವು).

ಮಾಣಿ: 595 (ಎಂಎಸ್ಎಲ್‍ಗಳಲ್ಲಿ), 573.00 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 2918 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‍ಗಳಲ್ಲಿ).

ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 562.76 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1539 (ಒಳಹರಿವು), 0.00(ಹೊರಹರಿವು ಕ್ಯೂಸೆಕ್‍ಗಳಲ್ಲಿ).

ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 569.50 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3153.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‍ಗಳಲ್ಲಿ).

ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 577.54 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1753.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‍ಗಳ).

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment