ಶಿವಮೊಗ್ಗ ಲೈವ್
SHIVAMOGGA LIVE NEWS | 15 JUNE 2024
PETROL PRICE : ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಿಗೆ ವಾಹನ ಸವಾರರಿಗೆ ಪೆಟ್ರೋಲ್, ಡಿಸೇಲ್ ದರ ಏರಿಕೆಯ ಬಿಸಿ ಮುಟ್ಟಿದೆ. ಪೆಟ್ರೋಲ್ ಮತ್ತು ಡಿಸೇಲ್ ದರದ ಮೇಲೆ ರಾಜ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಹಾಗಾಗಿ ಪೆಟ್ರೋಲ್ ಪ್ರತಿ ಲೀಟರ್‌ಗೆ 3.06 ರೂ., ಡಿಸೇಲ್ ಪ್ರತಿ ಲೀಟರ್‌ಗೆ 3.05 ರೂ. ಏರಿಕೆಯಾಗಲಿದೆ. ತಕ್ಷಣದಿಂದ ಹೊಸ ದರ ಜಾರಿಗೆ ಬರಲಿದೆ.
ಈವರೆಗು ಪೆಟ್ರೋಲ್ ಮೇಲೆ ತೆರಿಗೆ ಶೇ.25.92ರಷ್ಟು ಇತ್ತು. ಈಗ ಶೇ.3.9ರಷ್ಟು ಏರಿಕೆಯಾಗಿದೆ. ಹಾಗಾಗಿ ಪೆಟ್ರೋಲ್ ಮೇಲಿನ ತೆರಿಗೆ ಶೇ.29.84ಕ್ಕೆ ಏರಿಕೆಯಾಗಿದೆ. ಇತ್ತ ಡಿಸೇಲ್ ಮೇಲಿನ ತೆರಿಗೆ ಶೇ.14.34ರಷ್ಟು ಇತ್ತು. ಈಗ ಶೇ.4.1ರಷ್ಟು ಏರಿಕೆಯಾಗಿದ್ದು, ತೆರಿಗೆ ಶೇ.18.44ಕ್ಕೆ ತಲುಪಿದೆ.
| ಶಿವಮೊಗ್ಗದಲ್ಲಿ ಈಗ ಎಷ್ಟಾಗಿದೆ ರೇಟ್? | |||||||||
|
ಇದನ್ನೂ ಓದಿ – ಬ್ಯಾಂಕ್ ಮ್ಯಾನೇಜರ್ ಮನೆಯ ಇಂಟರ್ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು
