ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 30 JULY 2024 : ಜಿಲ್ಲೆಯ ವಿವಿಧೆಡೆಯ ಪೊಲೀಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್‌ಗಳನ್ನು (PSI) ವರ್ಗಾಯಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಯಾವ್ಯಾವ ಠಾಣೆಯಿಂದ ಯಾರು ವರ್ಗ?
ಹೊಳೆಹೊನ್ನೂರು ಠಾಣೆ ಪಿಎಸ್‌ಐ ಸುರೇಶ್ ಅವರನ್ನು ಚನ್ನಗಿರಿ ಠಾಣೆಗೆ.
ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ನಿರ್ಮಲಾ ಅವರನ್ನು ಹೊನ್ನಾಳಿ ಠಾಣೆಗೆ.
ಶಿಕಾರಿಪುರ ನಗರ ಠಾಣೆಯ ಪಿಎಸ್‌ಐ ಪ್ರಶಾಂತ್ ಕುಮಾರ್ ಅವರನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ.
ಶಿಕಾರಿಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಶರತ್ ಅವರನ್ನು ಶಿಕಾರಿಪುರ ನಗರ ಠಾಣೆಗೆ.
ಹಾವೇರಿ ಜಿಲ್ಲೆ ಗುತ್ತಲ ಪೊಲೀಸ್ ಠಾಣೆ ಪಿಎಸ್‌ಐ ಶಂಕರಗೌಡ ಪಾಟೀಲ್ ಅವರನ್ನು ಹೊಸನಗರ ಠಾಣೆಗೆ.
ದೊಡ್ಡಪೇಟೆ ಠಾಣೆ ಪಿಎಸ್‌ಐ ಮಂಜಪ್ಪ ಅವರನ್ನು ತುಂಗಾನಗರ ಠಾಣೆಗೆ.
ತುಂಗಾ ನಗರ ಠಾಣೆ ಪಿಎಸ್‌ಐ ಕುಮಾರ ಕುರಗುಂದ ಅವರನ್ನು ಮಾಳೂರು ಠಾಣೆಗೆ.
ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಗೆ ಪಿಎಸ್‌ಐ ಶರಣಪ್ಪ ಹಂಡ್ರಗಲ್ ಅವರನ್ನು ಹಾವೇರಿಯ ಆಡೂರು ಠಾಣೆಗೆ.
ಶಿವಮೊಗ್ಗ ಸಿಇಎನ್ ಠಾಣೆಯ ಪಿಎಸ್‌ಐ ಬಸವರಾಜ ಬಿರಾದಾರ್ ಅವರನ್ನು ಹಾವೇರಿಯ ಹಿರೇಕೆರೂರು ಠಾಣೆಗೆ.