ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 23 JULY 2023
SHIMOGA : ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಮಳೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಂಭವವಿದೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು, ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗಿದೆ. ಸರಾಸರಿ 67.4 ಮಿ.ಮೀ ಮಳೆಯಾಗಿದೆ (Rain Report).
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ?
ಶಿವಮೊಗ್ಗ ತಾಲೂಕಿನಲ್ಲಿ 19.6 ಮಿ.ಮೀ, ಭದ್ರಾವತಿ 17.5 ಮಿ.ಮೀ, ಹೊಸನಗರ 98 ಮಿ.ಮೀ, ಸಾಗರ 107 ಮಿ.ಮೀ, ಶಿಕಾರಿಪುರ 36 ಮಿ.ಮೀ, ಸೊರಬ 53.1 ಮಿ.ಮೀ, ತೀರ್ಥಹಳ್ಳಿ 77.9 ಮಿ.ಮೀ ಮಳೆಯಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
View this post on Instagram
ಹೋಬಳಿವಾರು ಮಳೆ ಪ್ರಮಾಣ
ಭದ್ರಾವತಿ ತಾಲೂಕು ಹೋಬಳಿಗಳು
ಭದ್ರಾವತಿ 1 – 25.8 ಮಿ.ಮೀ, ಭದ್ರಾವತಿ 2 – 28.2 ಮಿ.ಮೀ, ಹೊಳೆಹೊನ್ನೂರು 1 – 4.6 ಮಿ.ಮೀ, ಹೊಳೆಹೊನ್ನೂರು 3 – 10.7 ಮಿ.ಮೀ, ಹೊಳೆಹೊನ್ನೂರು 2 – 10.8ಮಿ.ಮೀ, ಕೂಡ್ಲಿಗೆರೆ – 16.9 ಮಿ.ಮೀ.
ಹೊಸನಗರ ತಾಲೂಕು ಹೋಬಳಿಗಳು
ಹೊಸನಗರ – 105.3 ಮಿ.ಮೀ, ಹುಂಚ – 103.5 ಮಿ.ಮೀ, ಕೆರೆಹಳ್ಳಿ 49.9 ಮಿ.ಮೀ, ನಗರ 119.8 ಮಿ.ಮೀ.
ಸಾಗರ ತಾಲೂಕು ಹೋಬಳಿಗಳು
ಸಾಗರ 56.7 ಮಿ.ಮೀ, ಆನಂದಪುರ 56.5 ಮಿ.ಮೀ, ಬರಗದ್ದೆ 177.9 ಮಿ.ಮೀ, ಅನಹಳ್ಳಿ 95 ಮಿ.ಮೀ, ಕರೂರು 126.2 ಮಿ.ಮೀ, ತಾಳಗುಪ್ಪ 94.4 2 ಮಿ.ಮೀ,(Rain Report)
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್ 10 ಜಾಗಗಳ ವಿವರ – ಕಳೆದ 24 ಗಂಟೆಯ ರಿಪೋರ್ಟ್
ಶಿಕಾರಿಪುರ ತಾಲೂಕು ಹೋಬಳಿಗಳು
ಶಿಕಾರಿಪುರ 42.6 ಮಿ.ಮೀ, ಅಂಜನಪುರ 35.4 ಮಿ.ಮೀ, ಹೊಸೂರು 33.3 ಮಿ.ಮೀ, ಉಡಗಣಿ 38.6 ಮಿ.ಮೀ, ತಾಳಗುಂದ 33.8 ಮಿ.ಮೀ
ಶಿವಮೊಗ್ಗ ತಾಲೂಕು ಹೋಬಳಿಗಳು
ಶಿವಮೊಗ್ಗ 1 – 18.7 ಮಿ.ಮೀ, ಶಿವಮೊಗ್ಗ 2 – 12.4 ಮಿ.ಮೀ, ಹಾರನಹಳ್ಳಿ 20.1 ಮಿ.ಮೀ, ಹೊಳಲೂರು 1 – 7.8 ಮಿ.ಮೀ, ಹೊಳಲೂರು 2 – 11.4 ಮಿ.ಮೀ, ಕುಂಸಿ 18.2 ಮಿ.ಮೀ, ನಿದಿಗೆ 1 – 21 ಮಿ.ಮೀ, ನಿದಿಗೆ 2 – 26.7 ಮಿ.ಮೀ, ಆಯನೂರು 28.8 ಮಿ.ಮೀ
ಇದನ್ನೂ ಓದಿ – ಶಿವಮೊಗ್ಗ ಸೇರಿ 10 ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಅಲರ್ಟ್, ಏನಿದೆ ಎಚ್ಚರಿಕೆ?
ಸೊರಬ ತಾಲೂಕು ಹೋಬಳಿಗಳು
ಸೊರಬ 51 ಮಿ.ಮೀ, ಆನವಟ್ಟಿ 39.1 ಮಿ.ಮೀ, ಚಂದ್ರಗುತ್ತಿ 71.8 ಮಿ.ಮೀ, ಜಡೆ 63.5 ಮಿ.ಮೀ, ಕುಪ್ಪಗಡ್ಡೆ 42.5 ಮಿ.ಮೀ, ಉಳುವಿ 53.9 ಮಿ.ಮೀ
ತೀರ್ಥಹಳ್ಳಿ ತಾಲೂಕು ಹೋಬಳಿಗಳು
ತೀರ್ಥಹಳ್ಳಿ 65.6 ಮಿ.ಮೀ, ಅಗ್ರಹಾರ 96.2 ಮಿ.ಮೀ, ಆಗುಂಬೆ 120.6 ಮಿ.ಮೀ, ಮಂಡಗದ್ದೆ 54.2 ಮಿ.ಮೀ, ಮಾಳೂರು 51.8 ಮಿ.ಮೀ