ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 9 JULY 2023
SHIMOGA : ಜಿಲ್ಲೆಯಾದ್ಯಂತ ಮಳೆ (RAIN REPORT) ಸಂಪೂರ್ಣ ಮರೆಯಾಗಿದೆ. ವಿವಿಧೆಡೆ ಬಿಸಿಲು ಕಾಣಿಸಿಕಂಡಿದೆ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 13.8 ಮಿ.ಮೀ ಮಳೆಯಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಭದ್ರಾವತಿಯಲ್ಲಿ 3 ಮಿ.ಮೀ, ಹೊಸನಗರ 16.9 ಮಿ.ಮೀ, ಸಾಗರ 26.8 ಮಿ.ಮೀ, ಶಿಕಾರಿಪುರ 3.8 ಮಿ.ಮೀ, ಶಿವಮೊಗ್ಗ 2.3 ಮಿ.ಮೀ, ಸೊರಬ 12.2 ಮಿ.ಮೀ, ತೀರ್ಥಹಳ್ಳಿ 15.3 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಭದ್ರಾವತಿ ತಾಲೂಕು ಹೋಬಳಿಗಳು
ಭದ್ರಾವತಿ 1 – 4.9 ಮಿ.ಮೀ, ಭದ್ರಾವತಿ 2 – 3.9 ಮಿ.ಮೀ, ಹೊಳೆಹೊನ್ನೂರು 1 – 1.1 ಮಿ.ಮೀ, ಹೊಳೆಹೊನ್ನೂರು 3 – 1.9 ಮಿ.ಮೀ, ಹೊಳೆಹೊನ್ನೂರು 2 – 1.7 ಮಿ.ಮೀ, ಕೂಡ್ಲಿಗೆರೆ – 3.4 ಮಿ.ಮೀ.
ಹೊಸನಗರ ತಾಲೂಕು ಹೋಬಳಿಗಳು
ಹೊಸನಗರ – 14.3 ಮಿ.ಮೀ, ಹುಂಚ – 10.2 ಮಿ.ಮೀ, ಕೆರೆಹಳ್ಳಿ 7 ಮಿ.ಮೀ, ನಗರ 28.5 ಮಿ.ಮೀ.
ಸಾಗರ ತಾಲೂಕು ಹೋಬಳಿಗಳು
ಸಾಗರ 11.1 ಮಿ.ಮೀ, ಆನಂದಪುರ 10.8 ಮಿ.ಮೀ, ಬರಗದ್ದೆ 37.9 ಮಿ.ಮೀ, ಅನಹಳ್ಳಿ 34.3 ಮಿ.ಮೀ, ಕರೂರು 36.4 ಮಿ.ಮೀ, ತಾಳಗುಪ್ಪ 23.7 ಮಿ.ಮೀ.
ಶಿಕಾರಿಪುರ ತಾಲೂಕು ಹೋಬಳಿಗಳು
ಶಿಕಾರಿಪುರ 4.4 ಮಿ.ಮೀ, ಅಂಜನಾಪುರ 5.9 ಮಿ.ಮೀ, ಹೊಸೂರು 2 ಮಿ.ಮೀ, ಉಡಗಣಿ 3.9 ಮಿ.ಮೀ, ತಾಳಗುಂದ 3.3 ಮಿ.ಮೀ
ಶಿವಮೊಗ್ಗ ತಾಲೂಕು ಹೋಬಳಿಗಳು
ಶಿವಮೊಗ್ಗ 1 – 2.3 ಮಿ.ಮೀ, ಶಿವಮೊಗ್ಗ 2 – 1 ಮಿ.ಮೀ, ಹಾರನಹಳ್ಳಿ 1.5 ಮಿ.ಮೀ, ಹೊಳಲೂರು 1 – 1.3 ಮಿ.ಮೀ, ಹೊಳಲೂರು 2 – 1.1 ಮಿ.ಮೀ, ಕುಂಸಿ 1. 3 ಮಿ.ಮೀ, ನಿದಿಗೆ 1 – 3 ಮಿ.ಮೀ, ನಿದಿಗೆ 2 – 4.8 ಮಿ.ಮೀ, ಆಯನೂರು 2.3 ಮಿ.ಮೀ.
ಇದನ್ನೂ ಓದಿ – ಅರ್ಧಕ್ಕರ್ಧ ಕಡಿಮೆಯಾಯ್ತು ಮಳೆ, ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ, ಹುಲಿಕಲ್‌ನಲ್ಲಿ ಎಷ್ಟಾಗಿದೆ? ಕಳೆದ ವರ್ಷ ಎಷ್ಟಿತ್ತು?
ಸೊರಬ ತಾಲೂಕು ಹೋಬಳಿಗಳು
ಸೊರಬ 7.9 ಮಿ.ಮೀ, ಆನವಟ್ಟಿ 14.5 ಮಿ.ಮೀ, ಚಂದ್ರಗುತ್ತಿ 20.2 ಮಿ.ಮೀ, ಜಡೆ 18.5 ಮಿ.ಮೀ, ಕುಪ್ಪಗಡ್ಡೆ 8.8 ಮಿ.ಮೀ, ಉಳುವಿ 7.4 ಮಿ.ಮೀ
ತೀರ್ಥಹಳ್ಳಿ ತಾಲೂಕು ಹೋಬಳಿಗಳು
ತೀರ್ಥಹಳ್ಳಿ 15.5 ಮಿ.ಮೀ, ಅಗ್ರಹಾರ 11.7 ಮಿ.ಮೀ, ಆಗುಂಬೆ 29 ಮಿ.ಮೀ, ಮಂಡಗದ್ದೆ 9.2 ಮಿ.ಮೀ, ಮಾಳೂರು 10 ಮಿ.ಮೀ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422