ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜೂನ್ 2020
ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 81.14 ಮಿ.ಮಿ. ಮಳೆಯಾಗಿದೆ. ಸರಾಸರಿ 11.59 ಮಿಮಿ ಮಳೆ ದಾಖಲಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?
ಶಿವಮೊಗ್ಗ 03.20 ಮಿಮಿ., ಭದ್ರಾವತಿ 04.40 ಮಿಮಿ., ತೀರ್ಥಹಳ್ಳಿ 11.60 ಮಿಮಿ., ಸಾಗರ 06.04 ಮಿಮಿ., ಶಿಕಾರಿಪುರ 13.40 ಮಿಮಿ., ಸೊರಬ 10.10 ಮಿಮಿ. ಹಾಗೂ ಹೊಸನಗರ 32.40 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ
1819 (ಗರಿಷ್ಠ), 1759.85 (ಇಂದಿನ ಮಟ್ಟ), 2530.00 (ಒಳಹರಿವು), 6085.00 (ಹೊರಹರಿವು)
ಭದ್ರಾ ಜಲಾಶಯ
186 (ಗರಿಷ್ಠ), 133.10 (ಇಂದಿನ ಮಟ್ಟ), 307.00 (ಒಳಹರಿವು), 157.00 (ಹೊರಹರಿವು)
ತುಂಗಾ ಜಲಾಶಯ
588.24 (ಗರಿಷ್ಠ), 587.42 (ಇಂದಿನ ಮಟ್ಟ), 417.00 (ಒಳಹರಿವು), 35.00 (ಹೊರಹರಿವು)
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು
















