BREAKING NEWS – ಶಿವಮೊಗ್ಗದ ವಿವಿಧ ಪೊಲೀಸ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾವ್ಯಾವ ಠಾಣೆಯ ಇನ್ಸ್‌ಪೆಕ್ಟರ್‌ಗಳು ಬದಲಾಗಿದ್ದಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 2 JUNE 2023

SHIMOGA : ವಿವಿಧ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು (Inspectors) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 292 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್‌ ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ. ಅವರ ಪಟ್ಟಿ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯಿಂದ ಬೇರೆಡೆಗೆ ವರ್ಗವಾದವರು

ಗಜೇಂದ್ರಪ್ಪ ಕೆ.ಎನ್‌ – ಜಯನಗರ ಠಾಣೆಯಿಂದ ದಾವಣಗೆರೆ ಆಜಾದ್‌ ನಗರಕ್ಕೆ ವರ್ಗ

ಕಿರಣ್‌ ಕುಮಾರ್‌ – ಶಿವಮೊಗ್ಗದ ಡಿ.ಎಸ್‌.ಬಿಯಿಂದ ಚಿತ್ರದುರ್ಗ ಡಿಎಸ್‌ಬಿಗೆ ವರ್ಗ

ಗುರು ಬಸವರಾಜ್‌ – ಶಿವಮೊಗ್ಗ ಗ್ರಾಮಾಂತರದಿಂದ ದಾವಣಗೆರೆಯ ಬಸವ ನಗರಕ್ಕೆ ವರ್ಗ

ತಿಪ್ಪೇಸ್ವಾಮಿ ಜೆ.ಎಸ್ – ಕುಂಸಿ ಠಾಣೆಯಿಂದ ಚಿತ್ರದುರ್ಗ ನಗರ ಠಾಣೆಗೆ ವರ್ಗ

ಸಂತೋಷ್‌ ಎಂ.ಪಾಟೀಲ್‌ – ಶಿವಮೊಗ್ಗ ಸಿಇಎನ್‌ ಠಾಣೆಯಿಂದ ಹಾವೇರಿ ಸಿಇಎನ್‌ ಠಾಣೆಗೆ ವರ್ಗ

ಭಾಗ್ಯವತಿ ಜೆ.ಬಂಟಿ – ಸೊರಬ ಠಾಣೆಯಿಂದ ಪೊಲೀಸ್‌ ಪ್ರಧಾನ ಕಚೇರಿಗೆ

ಸಂಜೀವ್‌ ಕುಮಾರ್‌ – ವಿನೋಬನಗರ ಠಾಣೆಯಿಂದ ಪೊಲೀಸ್‌ ಪ್ರಧಾನ ಕಚೇರಿಗೆ

ಜಯಶ್ರೀ ಎಸ್.ಮಾನೆ – ಶಿವಮೊಗ್ಗ ಸಂಚಾರ ಠಾಣೆಯಿಂದ ಐಎಸ್‌ಡಿ

ರಮೇಶ್‌.ಜೆ – ಭದ್ರಾವತಿ ಗ್ರಾಮಾಂತರ ಠಾಣೆಯಿಂದ ಪೊಲೀಸ್‌ ಪ್ರಧಾನ ಕಚೇರಿಗೆ

ಕುಮಾರ್‌ – ಮಹಿಳಾ ಠಾಣೆಯಿಂದ ಪೊಲೀಸ್‌ ಪ್ರಧಾನ ಕಚೇರಿಗೆ

ವಿರೂಪಾಕ್ಷಸ್ವಾಮಿ – ಭದ್ರಾವತಿ ಪೇಪರ್‌ ಟೌನ್‌ನಿಂದ ಬೆಂಗಳೂರು ಸಿಸಿಬಿಗೆ

ಶಾಂತಿನಾಥ ಪಾಯಪ್ಪರಪ್ಪ – ಭದ್ರಾವತಿ ನಗರದಿಂದ ಕಲಬುರಗಿ ಸಂಚಾರ ಠಾಣೆಗೆ

ಶಿವಪ್ರಸಾದ್‌ ರಾವ್‌ ಕೆ.ಬಿ – ಕೋಟೆ ಠಾಣೆಯಿಂದ ಬೆಂಗಳೂರು ಸಿಟಿ ಎಸ್.ಬಿಗೆ

ಶಿವಮೊಗ್ಗದ ವಿವಿಧ ಠಾಣೆಗೆ ವರ್ಗ ಆಗಿರುವವರು

ರವಿ.ಎನ್.ಎಸ್‌ – ಚಿತ್ರದುರ್ಗದ ಬಡಾವಣೆ ಠಾಣೆಯಿಂದ ವಿನೋಬನಗರ ಠಾಣೆಗೆ ವರ್ಗ

ಸಂತೋಷ್‌ ಕುಮಾರ್‌ – ಚಿತ್ರದುರ್ಗ ನಗರ ಠಾಣೆಯಿಂದ ಶಿವಮೊಗ್ಗ ಸಂಚಾರ ಠಾಣೆಗೆ ವರ್ಗ

ಅಭಯ ಪ್ರಕಾಶ್‌ ಸೋಮನಾಳ್‌ – ಹಿರಿಯೂರು ನಗರ ಠಾಣೆಯಿಂದ ಶಿವಮೊಗ್ಗ ಗ್ರಾಮಾಂತರ ಠಾಣೆ ವರ್ಗ

ದೀಪಕ್‌ ಎಂ.ಎಸ್‌ – ಹೊಳಲ್ಕೆರೆ ಠಾಣೆಯಿಂದ ಶಿವಮೊಗ್ಗದ ಸಿಇಎನ್‌ ಠಾಣೆಗೆ ವರ್ಗ

ರಾಘವೇಂದ್ರ ಕಾಂಡಿಕೆ – ನ್ಯಾಮತಿ ಠಾಣೆಯಿಂದ ಭದ್ರಾವತಿ ನಗರ ಠಾಣೆಗೆ

ಹರೀಶ್‌ ಕೆ.ಪಾಟೀಲ್‌ – ಹಾವೇರಿ ಮಹಿಳಾ ಠಾಣೆಯಿಂದ ಕುಂಸಿ ಠಾಣೆಗೆ

ರಾಜಶೇಖರಯ್ಯ ಎಲ್‌ – ದಾವಣಗೆರೆ ಆಜಾದ್‌ ನಗರದಿಂದ ಸೊರಬ ಠಾಣೆಗೆ

ಭರತ್‌ ಕುಮಾರ್‌ ಡಿ.ಆರ್‌ – ಪಿಟಿಎಸ್‌ ಹಾಸನದಿಂದ ಶಿವಮೊಗ್ಗದ ಮಹಿಳಾ ಪೊಲೀಸ್‌ ಠಾಣೆಗೆ

ಮಾದಪ್ಪ – ಐಎಸ್‌ಡಿಯಿಂದ ಜಯನಗರ ಪೊಲೀಸ್‌ ಠಾಣೆಗೆ

ಗುರುರಾಜ್‌ ಎನ್.ಮೈಲಾರ್‌ – ಐಎಸ್‌ಡಿಯಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment