ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 2 JUNE 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ವಿವಿಧ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (Inspectors) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 292 ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್ ಪೆಕ್ಟರ್ಗಳನ್ನು ವರ್ಗಾಯಿಸಲಾಗಿದೆ. ಅವರ ಪಟ್ಟಿ ಇಲ್ಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗ ಜಿಲ್ಲೆಯಿಂದ ಬೇರೆಡೆಗೆ ವರ್ಗವಾದವರು
ಗಜೇಂದ್ರಪ್ಪ ಕೆ.ಎನ್ – ಜಯನಗರ ಠಾಣೆಯಿಂದ ದಾವಣಗೆರೆ ಆಜಾದ್ ನಗರಕ್ಕೆ ವರ್ಗ
ಕಿರಣ್ ಕುಮಾರ್ – ಶಿವಮೊಗ್ಗದ ಡಿ.ಎಸ್.ಬಿಯಿಂದ ಚಿತ್ರದುರ್ಗ ಡಿಎಸ್ಬಿಗೆ ವರ್ಗ
ಗುರು ಬಸವರಾಜ್ – ಶಿವಮೊಗ್ಗ ಗ್ರಾಮಾಂತರದಿಂದ ದಾವಣಗೆರೆಯ ಬಸವ ನಗರಕ್ಕೆ ವರ್ಗ
ತಿಪ್ಪೇಸ್ವಾಮಿ ಜೆ.ಎಸ್ – ಕುಂಸಿ ಠಾಣೆಯಿಂದ ಚಿತ್ರದುರ್ಗ ನಗರ ಠಾಣೆಗೆ ವರ್ಗ
ಸಂತೋಷ್ ಎಂ.ಪಾಟೀಲ್ – ಶಿವಮೊಗ್ಗ ಸಿಇಎನ್ ಠಾಣೆಯಿಂದ ಹಾವೇರಿ ಸಿಇಎನ್ ಠಾಣೆಗೆ ವರ್ಗ
ಭಾಗ್ಯವತಿ ಜೆ.ಬಂಟಿ – ಸೊರಬ ಠಾಣೆಯಿಂದ ಪೊಲೀಸ್ ಪ್ರಧಾನ ಕಚೇರಿಗೆ
ಸಂಜೀವ್ ಕುಮಾರ್ – ವಿನೋಬನಗರ ಠಾಣೆಯಿಂದ ಪೊಲೀಸ್ ಪ್ರಧಾನ ಕಚೇರಿಗೆ
ಜಯಶ್ರೀ ಎಸ್.ಮಾನೆ – ಶಿವಮೊಗ್ಗ ಸಂಚಾರ ಠಾಣೆಯಿಂದ ಐಎಸ್ಡಿ
ರಮೇಶ್.ಜೆ – ಭದ್ರಾವತಿ ಗ್ರಾಮಾಂತರ ಠಾಣೆಯಿಂದ ಪೊಲೀಸ್ ಪ್ರಧಾನ ಕಚೇರಿಗೆ
ಕುಮಾರ್ – ಮಹಿಳಾ ಠಾಣೆಯಿಂದ ಪೊಲೀಸ್ ಪ್ರಧಾನ ಕಚೇರಿಗೆ
ವಿರೂಪಾಕ್ಷಸ್ವಾಮಿ – ಭದ್ರಾವತಿ ಪೇಪರ್ ಟೌನ್ನಿಂದ ಬೆಂಗಳೂರು ಸಿಸಿಬಿಗೆ
ಶಾಂತಿನಾಥ ಪಾಯಪ್ಪರಪ್ಪ – ಭದ್ರಾವತಿ ನಗರದಿಂದ ಕಲಬುರಗಿ ಸಂಚಾರ ಠಾಣೆಗೆ
ಶಿವಪ್ರಸಾದ್ ರಾವ್ ಕೆ.ಬಿ – ಕೋಟೆ ಠಾಣೆಯಿಂದ ಬೆಂಗಳೂರು ಸಿಟಿ ಎಸ್.ಬಿಗೆ
ಶಿವಮೊಗ್ಗದ ವಿವಿಧ ಠಾಣೆಗೆ ವರ್ಗ ಆಗಿರುವವರು
ರವಿ.ಎನ್.ಎಸ್ – ಚಿತ್ರದುರ್ಗದ ಬಡಾವಣೆ ಠಾಣೆಯಿಂದ ವಿನೋಬನಗರ ಠಾಣೆಗೆ ವರ್ಗ
ಸಂತೋಷ್ ಕುಮಾರ್ – ಚಿತ್ರದುರ್ಗ ನಗರ ಠಾಣೆಯಿಂದ ಶಿವಮೊಗ್ಗ ಸಂಚಾರ ಠಾಣೆಗೆ ವರ್ಗ
ಅಭಯ ಪ್ರಕಾಶ್ ಸೋಮನಾಳ್ – ಹಿರಿಯೂರು ನಗರ ಠಾಣೆಯಿಂದ ಶಿವಮೊಗ್ಗ ಗ್ರಾಮಾಂತರ ಠಾಣೆ ವರ್ಗ
ದೀಪಕ್ ಎಂ.ಎಸ್ – ಹೊಳಲ್ಕೆರೆ ಠಾಣೆಯಿಂದ ಶಿವಮೊಗ್ಗದ ಸಿಇಎನ್ ಠಾಣೆಗೆ ವರ್ಗ
ರಾಘವೇಂದ್ರ ಕಾಂಡಿಕೆ – ನ್ಯಾಮತಿ ಠಾಣೆಯಿಂದ ಭದ್ರಾವತಿ ನಗರ ಠಾಣೆಗೆ
ಹರೀಶ್ ಕೆ.ಪಾಟೀಲ್ – ಹಾವೇರಿ ಮಹಿಳಾ ಠಾಣೆಯಿಂದ ಕುಂಸಿ ಠಾಣೆಗೆ
ರಾಜಶೇಖರಯ್ಯ ಎಲ್ – ದಾವಣಗೆರೆ ಆಜಾದ್ ನಗರದಿಂದ ಸೊರಬ ಠಾಣೆಗೆ
ಭರತ್ ಕುಮಾರ್ ಡಿ.ಆರ್ – ಪಿಟಿಎಸ್ ಹಾಸನದಿಂದ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಗೆ
ಮಾದಪ್ಪ – ಐಎಸ್ಡಿಯಿಂದ ಜಯನಗರ ಪೊಲೀಸ್ ಠಾಣೆಗೆ
ಗುರುರಾಜ್ ಎನ್.ಮೈಲಾರ್ – ಐಎಸ್ಡಿಯಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ